ಗಾಂಧೀಜಿ, ಶಾಸ್ತ್ರೀಜಿ ಆದರ್ಶ ಪಾಲಿಸಿ: ಪ್ರಲ್ಹಾದ ಜೋಶಿ
Gandhi Philosophy: ಧಾರವಾಡದಲ್ಲಿ ನಡೆದ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತ್ಯುತ್ಸವದಲ್ಲಿ ಮಾತನಾಡಿದ ಪ್ರಲ್ಹಾದ ಜೋಶಿ, ಅವರ ಆದರ್ಶಗಳು ಇಂದಿಗೂ ಪ್ರಸ್ತುತವೆಂದು ಹೇಳಿದರು. ಶಾಸ್ತ್ರಿಯವರ ನೈತಿಕ ಆಡಳಿತವನ್ನು ಶ್ಲಾಘಿಸಿದರು.Last Updated 3 ಅಕ್ಟೋಬರ್ 2025, 4:54 IST