ರಾಜ್ಯದಲ್ಲಿ ತೃತೀಯ ರಂಗ ರಚನೆ, ಫೆ.8ಕ್ಕೆ ಹೆಸರು ಘೋಷಣೆ: ಮಾರಸಂದ್ರ ಮುನಿಯಪ್ಪ
Marasandra Muniyappa: ಹುಬ್ಬಳ್ಳಿ: ‘ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಪರ್ಯಾಯವಾಗಿ ರಾಜ್ಯದಲ್ಲಿ ತೃತೀಯ ರಂಗ ರಚಿಸಲಿದ್ದು, ಫೆ.8ರಂದು ಕಲಬುರಗಿ ವಿಭಾಗಮಟ್ಟದ ಸಮಾವೇಶದಲ್ಲಿ ಹೆಸರು ಘೋಷಿಸಲಾಗುವುದು’ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಅಧ್ಯಕ್ಷರು ತಿಳಿಸಿದರು.Last Updated 12 ಜನವರಿ 2026, 1:10 IST