ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಲಾವತಿ ಬೈಚಬಾಳ

ಕಲಾವತಿ ಬೈಚಬಾಳ

2017ರಿಂದ ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಣೆ. ಸದ್ಯ ಹುಬ್ಬಳ್ಳಿ ಕಚೇರಿಯಲ್ಲಿ ಉಪಸಂಪಾದಕಿ. ಸಂಗೀತ, ಸಾಹಿತ್ಯ, ಕಲೆ, ಸಿನಿಮಾ, ಫ್ಯಾಷನ್ ಆಸಕ್ತಿ ಕ್ಷೇತ್ರಗಳು.
ಸಂಪರ್ಕ:
ADVERTISEMENT

ಹುಬ್ಬಳ್ಳಿ: ಮಿಶ್ರ ಕೃಷಿಯಲ್ಲಿ ಯಶಸ್ಸು ಕಂಡ ರೈತ, ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ

ಧಾರವಾಡ ಜಿಲ್ಲೆಯಲ್ಲಿ ಅರಿಸಿನ ಬೆಳೆಯುವವರ ಸಂಖ್ಯೆ ತುಂಬಾ ಕಡಿಮೆ. ಒಣಭೂಮಿಯಲ್ಲಿ ಸಾವಯವ ಪದ್ಧತಿ ಅನುಸಾರ ಅರಿಸಿನ ಬೆಳೆಯಬಹುದು ಎಂದು ತೋರಿಸಿಕೊಟ್ಟವರು ತಾಲ್ಲೂಕಿನ ಹಲ್ಯಾಳ ಗ್ರಾಮದ ರೈತ ಬಸವರಾಜ ಬೆಳವಟಗಿ.
Last Updated 15 ಮಾರ್ಚ್ 2024, 5:02 IST
ಹುಬ್ಬಳ್ಳಿ: ಮಿಶ್ರ ಕೃಷಿಯಲ್ಲಿ ಯಶಸ್ಸು ಕಂಡ ರೈತ, ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ

ದೀಪಾವಳಿ: ಸಾಮರಸ್ಯ ಸಾರುವ ಆಣೀ ಪೀಣಿ ಸಂಪ್ರದಾಯ

ದೀಪಾವಳಿ ಇಡೀ ದೇಶವೇ ಆಚರಿಸುವಂಥಹ ಹಬ್ಬ. ನಾಲ್ಕೈದು ದಿನ ವಿವಿಧ ಉಪ ಆಚರಣೆಗಳನ್ನು ಮಾಡುವ ಹಬ್ಬದ ವೇಳೆಯಲ್ಲಿ ‘ಆಣೀ ಪೀಣಿ’ಯೂ ಒಂದು ವಿಶಿಷ್ಟ ಸಂಪ್ರದಾಯವಾಗಿ ಬೆಳೆದು ಬಂದಿದೆ.
Last Updated 11 ನವೆಂಬರ್ 2023, 0:46 IST
ದೀಪಾವಳಿ: ಸಾಮರಸ್ಯ ಸಾರುವ ಆಣೀ ಪೀಣಿ ಸಂಪ್ರದಾಯ

ಹುಬ್ಬಳ್ಳಿ | ಚಿತ್ರಮಂದಿರಗಳಿಗೆ ಕಾಡುತ್ತಿದೆ ಪ್ರೇಕ್ಷಕರ ‘ಬರ‘

ಅತ್ಯುತ್ತಮ ಚಿತ್ರಕಥೆಯುಳ್ಳ, ನೆಚ್ಚಿನ‌ ನಟನ ಸಿನಿಮಾ ಬಿಡುಗಡೆಯಾದಾಗ ಚಿತ್ರಮಂದಿರಗಳೆಲ್ಲ ಕಿಕ್ಕಿರಿದು ತುಂಬುತ್ತಿದ್ದವು, ತಿಂಗಳುಗಟ್ಟಲೇ ಅದೇ ಚಿತ್ರದ ಹವಾ..!
Last Updated 23 ಅಕ್ಟೋಬರ್ 2023, 4:19 IST
ಹುಬ್ಬಳ್ಳಿ | ಚಿತ್ರಮಂದಿರಗಳಿಗೆ ಕಾಡುತ್ತಿದೆ ಪ್ರೇಕ್ಷಕರ ‘ಬರ‘

ಆರೋಗ್ಯ: ಸಿರಿಧಾನ್ಯ ಮಹತ್ವ ಸಾರುತ್ತಿರುವ ಕೃಷಿ ಮಹಿಳೆ ಭಾರತಿ

ಆರೋಗ್ಯದ ಸಿರಿ ಹೆಚ್ಚಿಸುವ ನವಣೆ ಕೃಷಿಯಲ್ಲಿ ಸಾಧನೆ
Last Updated 21 ಅಕ್ಟೋಬರ್ 2023, 5:58 IST
ಆರೋಗ್ಯ: ಸಿರಿಧಾನ್ಯ ಮಹತ್ವ ಸಾರುತ್ತಿರುವ ಕೃಷಿ ಮಹಿಳೆ ಭಾರತಿ

ಸಿರಿ ಭಾರತಿ: ಆರೋಗ್ಯದ ಸಿರಿ ಹೆಚ್ಚಿಸುವ ನವಣೆ ಕೃಷಿಯಲ್ಲಿ ಸಾಧನೆ

ನಮ್ಮ ಪಾರಂಪರಿಕ ಆಹಾರ ಪದ್ಧತಿ ಮರೆಯುತ್ತಿರುವ ಈ‌ ದಿನಗಳಲ್ಲಿ ‘ಸಿರಿಧಾನ್ಯ’ಗಳ ಮಹತ್ವ ಸಾರುತ್ತ, ಆರೋಗ್ಯ ರಕ್ಷಣೆಗೆ ಕರೆ ನೀಡುತ್ತಿದ್ದಾರೆ ಕೃಷಿ ಮಹಿಳೆ ಭಾರತಿ ಅಶೋಕ ಮೆಡೆಗಾರ್‌.
Last Updated 20 ಅಕ್ಟೋಬರ್ 2023, 23:50 IST
ಸಿರಿ ಭಾರತಿ: ಆರೋಗ್ಯದ ಸಿರಿ ಹೆಚ್ಚಿಸುವ ನವಣೆ ಕೃಷಿಯಲ್ಲಿ ಸಾಧನೆ

ಕಂದು ಬಣ್ಣದ ಹತ್ತಿ; ಹೊಸ ತಳಿಗಳ ಅಭಿವೃದ್ಧಿ

ಬಿಳಿ ಹತ್ತಿಗಿಂತ ಕಂದು ಬಣ್ಣದ ಹತ್ತಿ ಪರಿಸರಕ್ಕೆ ಹೆಚ್ಚು ಪೂರಕವಾಗಿದ್ದು, ನೈಸರ್ಗಿಕ ಬಣ್ಣದ ಈ ಹತ್ತಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ.
Last Updated 10 ಸೆಪ್ಟೆಂಬರ್ 2023, 2:51 IST
ಕಂದು ಬಣ್ಣದ ಹತ್ತಿ; ಹೊಸ ತಳಿಗಳ ಅಭಿವೃದ್ಧಿ

ಹುಬ್ಬಳ್ಳಿ | ಕಸದ ರಾಶಿ; ಸಾಂಕ್ರಾಮಿಕ ರೋಗಗಳ ಭೀತಿ

ಗುಂಡಿ ಬಿದ್ದ ರಸ್ತೆಗಳಲ್ಲೇ ಸಂಚಾರ, ರಸ್ತೆಯ ಇಕ್ಕೆಲಗಳಲ್ಲಿ ವಾಹನ ದಟ್ಟಣೆ
Last Updated 8 ಆಗಸ್ಟ್ 2023, 5:32 IST
ಹುಬ್ಬಳ್ಳಿ | ಕಸದ ರಾಶಿ; ಸಾಂಕ್ರಾಮಿಕ ರೋಗಗಳ ಭೀತಿ
ADVERTISEMENT
ADVERTISEMENT
ADVERTISEMENT
ADVERTISEMENT