ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

Published 13 ಜೂನ್ 2024, 14:48 IST
Last Updated 13 ಜೂನ್ 2024, 14:48 IST
ಅಕ್ಷರ ಗಾತ್ರ

ಹೆಬ್ರಿ: ಇಲ್ಲಿನ ಹೋಟೆಲ್‌ ಒಂದರಲ್ಲಿ ದುಡಿಯುತ್ತಿದ್ದ ಚಾರ ಹುಯ್ಯಲುಬೆಟ್ಟು ನಿವಾಸಿ ಆನಂದ ನಾಯ್ಕ ಎಂಬುವರು 5 ದಿನದ ಹಿಂದೆ ಕೆಲಸ ಮುಗಿಸಿ ಮನೆಗೆ ಹೋಗದೆ ನಾಪತ್ತೆಯಾಗಿದ್ದರು.

ಮನೆಯವರು ಎಲ್ಲಾ ಕಡೆ ಹುಡುಕಿದ್ದು, ಬುಧವಾರ ಬೆಳಿಗ್ಗೆ ಹೆಬ್ರಿ ಬ್ರಹ್ಮಾವರ ರಸ್ತೆ ಹುತ್ತುರ್ಕೆಯಲ್ಲಿ ಮೋರಿ ಒಳಗೆ ಕೊಳೆತ ಸ್ಥಿತಿಯಲ್ಲಿ ಆನಂದ ಅವರ ಶವ ಪತ್ತೆಯಾಗಿದೆ. ಹೆಬ್ರಿ ಪೊಲೀಸರು ಸ್ಥಳಕ್ಕೆ ಬಂದು ಸ್ಥಳೀಯರ ಸಹಕಾರಿಂದ ಶವ ಮೇಲಕ್ಕೆ ಎತ್ತಿದ್ದು, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT