ಕುಡಿಯುವ ನೀರು, ಕೃಷಿಗೆ ಪೂರಕವಾಗಿವೆ ಚಾಂತಾರು, ಶಿರಿಯಾರ ಮದಗ
ಶೇಷಗಿರಿ ಭಟ್
Published : 21 ಏಪ್ರಿಲ್ 2025, 7:32 IST
Last Updated : 21 ಏಪ್ರಿಲ್ 2025, 7:32 IST
ಫಾಲೋ ಮಾಡಿ
Comments
ಬಾರ್ಕೂರಿನ ಕೆರೆ
ಕಾಡೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ಈವರೆಗೆ 16 ಮದಗಗಳನ್ನು ಅಭಿವೃದ್ಧಿಪಡಿಸಲಾಗಿದೆ. ದೊಡ್ಡ ಪ್ರಮಾಣದ ಅಭಿವೃದ್ಧಿಗೆ ಅನುದಾನ ಅಗತ್ಯವಿರುವ ಕೆರೆಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿ ಕೆರೆ ಮದಗ ಹಾಗೂ ತೋಡುಗಳ ಅಭಿವೃದ್ಧಿ ಅಗತ್ಯವಿದೆ.