ಮಲ್ಪೆ ದಕ್ಕೆಯಲ್ಲಿ ದೋಣಿಗಳಿಗೆ ತುಂಬಿಸಲು ಬಲೆಗಳನ್ನು ಟೆಂಪೊದಲ್ಲಿ ತರಲಾಯಿತು
ಮಲ್ಪೆ ದಕ್ಕೆಯಲ್ಲಿ ದೋಣಿಗೆ ತುಂಬಿಸಲು ಬಲೆ ಸಿದ್ಧವಾಗಿಟ್ಟುಕೊಂಡಿರುವುದು
ಮಲ್ಪೆ ದಕ್ಕೆಯಲ್ಲಿ ಮೀನುಗಾರಿಕೆಗೆ ತೆರಳಲು ಸಿದ್ಧವಾಗಿರುವ ದೋಣಿ

ಇನ್ನು ಕೆಲವೇ ದಿನಗಳಲ್ಲಿ ಯಾಂತ್ರೀಕೃತ ದೋಣಿಗಳು ಕಡಲಿಗಿಳಿಯಲಿರುವುದರಿಂದ ದೋಣಿಯ ಎಂಜಿನ್ ರಿಪೇರಿ ಹಾಗೂ ಇತರ ಕೆಲಸಗಳನ್ನು ಮಾಡಿಸುತ್ತಿದ್ದೇವೆ
ರತನ್ ಮೀನುಗಾರ ಮಲ್ಪೆ
ದೋಣಿಗಳಲ್ಲಿ ಬಲೆ ಎಳೆಯುವ ಕೇಬಲ್‌ಗಳ ದುರಸ್ತಿ ಕಾರ್ಯಕ್ಕೆ ವಿಶೇಷ ನೈಪುಣ್ಯತೆ ಹೊಂದಿರುವ ಕಾರ್ಮಿಕರು ಬೇರೆಡೆಯಿಂದ ಮಲ್ಪೆಗೆ ಬರುತ್ತಾರೆ. ಈ ಬಾರಿಯೂ ಬಂದು ರಿಪೇರಿ ಕೆಲಸಗಳನ್ನು ನೆರವೇರಿಸಿದ್ದಾರೆ
ಹರೀಶ್ ಮೀನುಗಾರ ಮಲ್ಪೆ