ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT

Udupi

ADVERTISEMENT

ಬೈಂದೂರು: ಬೀದಿದೀಪಗಳ ಅಸಮರ್ಪಕ ನಿರ್ವಹಣೆ

Streetlight Maintenance: ಬೈಂದೂರು ತಾಲೂಕಿನಲ್ಲಿ ಅಳವಡಿಸಿದ ಸೋಲಾರ್ ಬೀದಿದೀಪಗಳು ಮತ್ತು ಪ್ಯಾನಲ್‌ಗಳ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಹಲವೆಡೆ ದೀಪಗಳು ಉರಿಯದೇ ಜನರಿಗೆ ತೊಂದರೆ ಉಂಟಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
Last Updated 2 ಸೆಪ್ಟೆಂಬರ್ 2025, 3:56 IST
ಬೈಂದೂರು: ಬೀದಿದೀಪಗಳ ಅಸಮರ್ಪಕ ನಿರ್ವಹಣೆ

ಕುಂದಾಪುರ | ಪ್ರಾಮಾಣಿಕತೆ, ಮೌಲ್ಯ ಬೆಳೆಸಿಕೊಳ್ಳಿ: ಸಂತೋಷ್ ಹೆಗ್ಡೆ

Integrity Message: ಕುಂದಾಪುರದ ಯಡಾಡಿ ಮತ್ಯಾಡಿ ಸುಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಸಮಾಜದಲ್ಲಿ ಪ್ರಾಮಾಣಿಕತೆ ಮತ್ತು ಮೌಲ್ಯಗಳ ಬೆಳೆಸುವ ಅಗತ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
Last Updated 2 ಸೆಪ್ಟೆಂಬರ್ 2025, 3:56 IST
ಕುಂದಾಪುರ | ಪ್ರಾಮಾಣಿಕತೆ, ಮೌಲ್ಯ ಬೆಳೆಸಿಕೊಳ್ಳಿ: ಸಂತೋಷ್ ಹೆಗ್ಡೆ

ಹೆಬ್ರಿ: ಗಣೇಶೋತ್ಸವ ಸುವರ್ಣ ಸಂಭ್ರಮ ಸಂಪನ್ನ

ಅಕ್ರಮ ಸಂಪತ್ತಿನಿಂದ ನೆಮ್ಮದಿಯ ಜೀವನ ಅಸಾಧ್ಯ: ನ್ಯಾ. ಸಂತೋಷ್‌ ಹೆಗ್ಡೆ
Last Updated 2 ಸೆಪ್ಟೆಂಬರ್ 2025, 3:55 IST
ಹೆಬ್ರಿ: ಗಣೇಶೋತ್ಸವ ಸುವರ್ಣ ಸಂಭ್ರಮ ಸಂಪನ್ನ

ಉಡುಪಿ | ರೆಡ್‌ಕ್ರಾಸ್ ಸೇವೆಗೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ: ಜಿಲ್ಲಾಧಿಕಾರಿ

ಜಿನೇವಾ ಒಪ್ಪಂದ ಐತಿಹಾಸಿಕ ಆಚರಣೆಯ ಸಮಾರೋಪ, ಮಾದಕ ವ್ಯಸನ ವಿರೋಧಿ ಜಾಥಾ
Last Updated 2 ಸೆಪ್ಟೆಂಬರ್ 2025, 3:55 IST
ಉಡುಪಿ | ರೆಡ್‌ಕ್ರಾಸ್ ಸೇವೆಗೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ: ಜಿಲ್ಲಾಧಿಕಾರಿ

ಬ್ರಹ್ಮಾವರ: ಮಗುವಿಗೆ ನೇಣು ಹಾಕಿ, ತಾಯಿಯೂ ಆತ್ಮಹತ್ಯೆ

Mother Suicide: ಬ್ರಹ್ಮಾವರ ಬಳಿಯ ಆರೂರು ಗ್ರಾಮದಲ್ಲಿ ಮಹಿಳೆಯೊಬ್ಬರು ಮಗುವಿಗೆ ನೇಣು ಹಾಕಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರು ಸುಷ್ಮಿತಾ ಮತ್ತು ಶ್ರೇಷ್ಠ ಎಂದು ಗುರುತಿಸಲಾಗಿದೆ.
Last Updated 2 ಸೆಪ್ಟೆಂಬರ್ 2025, 3:42 IST
ಬ್ರಹ್ಮಾವರ: ಮಗುವಿಗೆ ನೇಣು ಹಾಕಿ, ತಾಯಿಯೂ ಆತ್ಮಹತ್ಯೆ

ಉಡುಪಿ | ನಾರಾಯಣ ಗುರು ವೃತ್ತ ತೆರವು, ಮರುಸ್ಥಾಪನೆ

Narayanaguru Circle: ಉಡುಪಿ ಬನ್ನಂಜೆಯಲ್ಲಿ ನಾರಾಯಣಗುರು ಸಂಚಾರ ವೃತ್ತ ತೆರವು ಮಾಡಿದ ಬಳಿಕ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳ ಆಕ್ರೋಶದ ಹಿನ್ನೆಲೆಯಲ್ಲಿ ಮರು ಸ್ಥಾಪನೆ ಮಾಡಲಾಯಿತು.
Last Updated 1 ಸೆಪ್ಟೆಂಬರ್ 2025, 5:04 IST
ಉಡುಪಿ | ನಾರಾಯಣ ಗುರು ವೃತ್ತ ತೆರವು, ಮರುಸ್ಥಾಪನೆ

ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ: ಯಶ್‌ಪಾಲ್‌ ಸುವರ್ಣ

Sports Event: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಯುವ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ದಸರಾ ಕ್ರೀಡಾಕೂಟಕ್ಕೆ ನಗರದ ಅಜ್ಜರಕಾಡು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.
Last Updated 1 ಸೆಪ್ಟೆಂಬರ್ 2025, 5:01 IST
ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ: ಯಶ್‌ಪಾಲ್‌ ಸುವರ್ಣ
ADVERTISEMENT

ಉಡುಪಿ | ನಿರಂತರ ಮಳೆಗೆ ತತ್ತರಿಸಿದ ತೋಟಗಾರಿಕಾ ಬೆಳೆಗಾರ

Crop Damage: ಉಡುಪಿಯಲ್ಲಿ ಅವಧಿಪೂರ್ವ ಹಾಗೂ ಅನಂತರ ಸುರಿದ ಅತಿಯಾದ ಮಳೆಯಿಂದ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದ್ದು ರೈತರಿಗೆ ಸಂಕಷ್ಟ ಉಂಟಾಗಿದೆ.
Last Updated 1 ಸೆಪ್ಟೆಂಬರ್ 2025, 4:48 IST
ಉಡುಪಿ | ನಿರಂತರ ಮಳೆಗೆ ತತ್ತರಿಸಿದ ತೋಟಗಾರಿಕಾ ಬೆಳೆಗಾರ

ಉಡುಪಿ | ಮಲ್ಪೆ ಫಿಶ್‌ಮಿಲ್ ಬಳಿ ಲೆಸ್ಸರ್ ಪ್ಲೆಮಿಂಗೊ ಕಳೇಬರ ಪತ್ತೆ

Lesser Flamingo Carcass: here ಉಡುಪಿ ಮಲ್ಪೆಯ ಫಿಶ್‌ಮಿಲ್ ಬಳಿಯ ಕೊಳದಲ್ಲಿ ಲೆಸ್ಸರ್ ಪ್ಲೆಮಿಂಗೊದ ಕಳೇಬರ ಭಾನುವಾರ ಪತ್ತೆಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Last Updated 1 ಸೆಪ್ಟೆಂಬರ್ 2025, 4:44 IST
ಉಡುಪಿ | ಮಲ್ಪೆ ಫಿಶ್‌ಮಿಲ್ ಬಳಿ ಲೆಸ್ಸರ್ ಪ್ಲೆಮಿಂಗೊ ಕಳೇಬರ ಪತ್ತೆ

ಉಡುಪಿ: ನಕಲಿ ದಾಖಲೆ ಸೃಷ್ಟಿಸಿ ಎಸ್‌ಬಿಐಗೆ ₹73 ಲಕ್ಷ ವಂಚನೆ

SBI Scam: ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಮಲ್ಪೆ ಶಾಖೆಯ ವ್ಯವಸ್ಥಾಪಕ ಹಾಗೂ ಇತರರು ಸೇರಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ನ ಲಕ್ಷಾಂತರ ರೂಪಾಯಿ ದುರುಪಯೋಗ ಮಾಡಿ ವಂಚಿಸಿರುವ ಕುರಿತು ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 31 ಆಗಸ್ಟ್ 2025, 23:30 IST
ಉಡುಪಿ: ನಕಲಿ ದಾಖಲೆ ಸೃಷ್ಟಿಸಿ ಎಸ್‌ಬಿಐಗೆ ₹73 ಲಕ್ಷ ವಂಚನೆ
ADVERTISEMENT
ADVERTISEMENT
ADVERTISEMENT