ಗುರುವಾರ, 29 ಜನವರಿ 2026
×
ADVERTISEMENT
ADVERTISEMENT

ಉಡುಪಿ | ತರಕಾರಿ ಬೆಳೆಗೂ ರೋಗ ಬಾಧೆ: ಇಳುವರಿ ಕುಸಿತ

ಹವಾಮಾನ ವೈಪರೀತ್ಯದಿಂದ ರೈತರಿಗೆ ಸಂಕಷ್ಟ: ತರಕಾರಿ ದರ ಏರಿಕೆ
ನವೀನ್ ಕುಮಾರ್ ಜಿ.
Published : 28 ಜನವರಿ 2026, 7:42 IST
Last Updated : 28 ಜನವರಿ 2026, 7:42 IST
ಫಾಲೋ ಮಾಡಿ
Comments
ಹೀರೇಕಾಯಿ ಬಳ್ಳಿಯಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿರುವುದು
ಹೀರೇಕಾಯಿ ಬಳ್ಳಿಯಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿರುವುದು
ಅರಿವೆ ಸೊಪ್ಪಿಗೆ ರೋಗ ಬಾಧಿಸಿರುವುದು
ಅರಿವೆ ಸೊಪ್ಪಿಗೆ ರೋಗ ಬಾಧಿಸಿರುವುದು
ರೋಗಬಾಧೆಯಿಂದಾಗಿ ಈ ಬಾರಿ ಬಳ್ಳಿಯಲ್ಲಿ ಬೆಳೆಯುವ ತರಕಾರಿಗಳ ಇಳುವರಿ ಕುಸಿತವಾಗಿದೆ. ತರಕಾರಿ ಕೃಷಿಗೆ ನಾವು ರಾಸಾಯನಿಕವನ್ನು ಸಿಂಪಡಿಸುವುದಿಲ್ಲ. ಬೇವಿನ ಎಣ್ಣೆ ಸಿಂಪಡಿಸಿದರೂ ಪ್ರಯೋಜನವಾಗಿಲ್ಲ
ಸುರೇಶ್‌ ನಾಯಕ್‌ ತರಕಾರಿ ಬೆಳೆಗಾರ
ತರಕಾರಿ ಬೆಳೆಗೆ ರೋಗ ಬಾಧೆಯಾಗಲು ಅತಿಯಾದ ಚಳಿಯೂ ಒಂದು ಕಾರಣವಾಗಿರಬಹುದು. ಇಂತಹ ಸಂದರ್ಭದಲ್ಲಿ ಅತಿಯಾದ ರಾಸಾಯನಿಕಗಳನ್ನು ಬಳಸದೆ ರೈತರು ಎಚ್ಚರಿಕೆ ವಹಿಸಬೇಕು
ರಾಮಕೃಷ್ಣ ಶರ್ಮ ಬಂಟಕಲ್ಲು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT