7

ಪೊಲೀಸರ ದಾಳಿ, ₹1.65 ಲಕ್ಷ ಮೌಲ್ಯದ ಗಾಂಜಾ ವಶ

Published:
Updated:

ಶಿರಸಿ:  ರಿಕ್ಷಾದಲ್ಲಿ ಸಾಗಿಸುತ್ತಿದ್ದ 11 ಕೆ.ಜಿ. 100 ಗ್ರಾಂ ತೂಕದ ಗಾಂಜಾವನ್ನು ಶಿರಸಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಬೊಮ್ಮನಳ್ಳಿ ಕ್ರಾಸ್ ಬಳಿ ದಾಂಡೇಲಿಯ ಮಕ್ತುಮ್ ಸಾಬ್ ಗಡದ್ನನ್ನು ಬಂಧಿಸಿದ್ದಾರೆ.

ಸಾಗಾಣಿಕೆಗೆ ಬಳಸಿದ ರಿಕ್ಷಾ ಜಪ್ತಿ ಮಾಡಿದ್ದು, ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 1

    Frustrated
  • 0

    Angry

Comments:

0 comments

Write the first review for this !