ಟೆನಿಸ್ ಟೂರ್ನಿ: ಧನುಷ್, ಅನನಿ ಚಾಂಪಿಯನ್
Junior Tennis Tournament: ಬೆಂಗಳೂರು: ಕರ್ನಾಟಕದ ಎಸ್.ಎಂ. ಧನುಷ್ ಹಾಗೂ ಅನನಿ ಗೋಪಿರೆಡ್ಡಿ ಅವರು ಶುಕ್ರವಾರ ಮುಕ್ತಾಯಗೊಂಡ ಎಐಟಿಎ 14 ವರ್ಷದೊಳಗಿನವರ ಟ್ಯಾಲೆಂಟ್ ಸಿರೀಸ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.Last Updated 27 ಫೆಬ್ರುವರಿ 2026, 19:42 IST