ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗರಿಬೊಮ್ಮನಹಳ್ಳಿ: ಡಿ.6ರಂದು ವಿದ್ಯುತ್ ವ್ಯತ್ಯಯ

Published 4 ಡಿಸೆಂಬರ್ 2023, 13:57 IST
Last Updated 4 ಡಿಸೆಂಬರ್ 2023, 13:57 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಇಟ್ಟಿಗಿಯ 220 ಕೆ.ವಿ. ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕೆಲಸ ಇರುವುದರಿಂದ ಡಿ.6ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ.

ತಾಲ್ಲೂಕಿನ ಮೋರಿಗೇರಿ, ಹಂಪಸಾಗರ, ತಂಬ್ರಹಳ್ಳಿ ವಿದ್ಯುತ್ ಉಪ ಕೇಂದ್ರಗಳಿಂದ ವಿದ್ಯುತ್ ಸರಬರಾಜು ಮಾಡಲಾಗುವ ಮೋರಿಗೇರಿ, ಸಕ್ರಹಳ್ಳಿ, ಸೊನ್ನ, ಗದ್ದಿಕೇರಿ, ಗಿರಿಗೊಂಡನಹಳ್ಳಿ, ಹನುಮಗೊಂಡನಹಳ್ಳಿ, ಯಲುಬಗೊಂಡನಹಳ್ಳಿ, ಕೊಂಡೇನಹಳ್ಳಿ, ಬನ್ನಿಕಲ್ಲು, ಜಿ.ಕೋಡಿಹಳ್ಳಿ, ನಂದಿಪುರ, ಹಂಪಸಾಗರ 1, 2, 3, ಏಣಿಗಿ, ಏಣಿಗಿ ಬಸಾಪುರ, ನಾಗಲಾಪುರ ತಾಂಡಾ, ತಂಬ್ರಹಳ್ಳಿ, ಮುತ್ಕೂರು, ಬನ್ನಿಗೋಳ, ತೆಲಿಗೋಳಿ, ರಾಮೇಶ್ವರಬಂಡಿ, ಕಿತ್ತನೂರು, ಸಿಗೇನಹಳ್ಳಿ, ಕೃಷ್ಣಾಪುರ, ಬಸರಕೋಡು, ಬಸರಕೋಡು ತಾಂಡಾ, ಚಿಲಗೋಡು, ಯಡ್ರಮ್ಮನಹಳ್ಳಿ, ಕನ್ನಿಹಳ್ಳಿ, ಚಿಮ್ಮನಹಳ್ಳಿ, ನೆಲ್ಕುದ್ರಿ 1, 2, 3, ಉಲುವತ್ತಿ ಮತ್ತು ಹಂಚಿನಾಳು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT