ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್ ಚುನಾವಣೆ: ಕಂಟ್ರೋಲ್ ರೂಂ ಸ್ಥಾಪನೆ

Last Updated 20 ಮೇ 2022, 14:44 IST
ಅಕ್ಷರ ಗಾತ್ರ

ವಿಜಯಪುರ: ವಿಧಾನ ಪರಿಷತ್‌ ವಾಯವ್ಯ ಶಿಕ್ಷಕರ ಮತ್ತು ಪದವೀಧರರ ಮತಕ್ಷೇತ್ರದ ಚುನಾವಣೆಯಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ಸಂಬಂಧವಾಗಿ ಕಂಟ್ರೋಲ್ ರೂಂ ಅನ್ನು ಸ್ಥಾಪಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

ಅಬಕಾರಿ ಇಲಾಖೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಈ ಕೆಳಗೆ ಕಾಣಿಸಿದ ನಂಬರ್‌ಗಳಿಗೆ ಕರೆ ಮಾಡಲು ಜಿಲ್ಲೆಯ ಸಾರ್ವಜನಿಕರ ಗಮನಕ್ಕೆ ತರಲಾಗಿದೆ.

ಅಬಕಾರಿ ನಿಯಂತ್ರಣಾ ಕೇಂದ್ರದ ಅಧಿಕಾರಿಗಳಾದ ಶಿವಲಿಂಗಪ್ಪ ಬನಹಟ್ಟಿ, ಅಬಕಾರಿ ಉಪ ಆಯುಕ್ತರು ವಿಜಯಪುರ ಜಿಲ್ಲೆ, 18004250461 ಮೊ: 9449597164., ಮಹಾದೇವ ಪೂಜಾರಿ ಅಬಕಾರಿ ನಿರೀಕ್ಷಕರು ದೂ: 08352-244602 ಮೊ:9449597166., ಎಚ್.ಎಸ್.ವಜ್ರಮಟ್ಟಿ, ಅಬಕಾರಿ ಉಪ ಅಧೀಕ್ಷಕರು ದೂ: 08352-252451 ಮೊ:9449597167., ಮಂಜುನಾಥ ಶಿರಹಟ್ಟಿ, ಅಬಕಾರಿ ನಿರೀಕ್ಷಕರು, ವಿಜಯಪುರ ಉಪ ವಿಭಾಗ ದೂ:08352-252451 ಮೊ: 9449597168., ಮಲ್ಲಪ್ಪ ಪಡಸಲಗಿ ಅಬಕಾರಿ ನಿರೀಕ್ಷಕರು ಇಂಡಿ ವಲಯ ದೂ:08359-222093 ಮೊ:7019164044., ಜಿ.ಎಸ್ ಪಾಟೀಲ ಅಬಕಾರಿ ನಿರೀಕ್ಷಕರು, ಬಸವನ ಬಾಗೇವಾಡಿ ವಲಯ ದೂ: 08358-244474 ಮೊ: 9611972299., ಆರತಿ ಖೈನೂರ ಅಬಕಾರಿ ನಿರೀಕ್ಷಕರು, ಸಿಂದಗಿ ವಲಯ ದೂ: 08488-200833 ಮೊ: 9663436479., ಜ್ಯೋತಿಬಾಯಿ ಅಬಕಾರಿ ನಿರೀಕ್ಷಕರು, ಮುದ್ದೇಬಿಹಾಳ ವಲಯ ದೂ: 08356-222331 ಮೊ: 7026038079., ಮಹೇಶ ನಿಂಗರೆಡ್ಡಿ, ಅಬಕಾರಿ ನಿರೀಕ್ಷಕರು, ವಿಜಯಪುರ ವಲಯ ದೂ: 08352-254478 ಮೊ: 9448960948 ಸಂಪರ್ಕಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT