ಗುರುವಾರ, 12 ಫೆಬ್ರುವರಿ 2026
×
ADVERTISEMENT
ADVERTISEMENT

ಎಸ್‌ಐಆರ್‌ ವಿರುದ್ಧ ಜನಾಂದೋಲ ಅಗತ್ಯ: ಚಿಂತಕ ಶಿವಸುಂದರ್‌

‘ಎಸ್‌ಐಆರ್: ಪೌರತ್ವದ ಪ್ರಶ್ನೆ- ಹುನ್ನಾರಗಳು’ ಸಂವಾದಗೋಷ್ಠಿ
Published : 12 ಫೆಬ್ರುವರಿ 2026, 6:29 IST
Last Updated : 12 ಫೆಬ್ರುವರಿ 2026, 6:29 IST
ಫಾಲೋ ಮಾಡಿ
Comments
ಎಸ್‌ಐಆರ್‌ ಮೂಲ ಉದ್ದೇಶವೇನೆಂದರೆ ಈ ದೇಶದಲ್ಲಿ ಮತದಾನ ಹಕ್ಕು ಯಾರಿಗೆ ಇರಬೇಕು ಈ ದೇಶ ಯಾರಿಗೆ ಸೇರಬೇಕು ಎಂದು ನಿರ್ಣಯಿಸುವ ದೊಡ್ಡ ಷಡ್ಯಂತ್ರ ಒಳಗೊಂಡಿದೆ
-ಶಿವಸುಂದರ್‌ ಚಿಂತಕ ಬೆಂಗಳೂರು
ಎಸ್‌ಐಆರ್‌ ಬಗ್ಗೆ ಕಾಂಗ್ರೆಸ್ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಸಿಎಂ ಆದಿಯಾಗಿ ಎಲ್ಲರಿಂದ ಪ್ರತಿರೋಧ ವ್ಯಕ್ತವಾಗಬೇಕು ಕಾಂಗ್ರೆಸ್ ಉಳಿಯಬೇಕು ಎಂದಾದರೆ ಎಸ್‌ಐಆರ್ ವಿರುದ್ಧ ಹೋರಾಟ ರೂಪಿಸಬೇಕು 
-ಎಸ್.ಎಂ.ಪಾಟೀಲ ಗಣಿಹಾರ ಅಹಿಂದ ಮುಖಂಡ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT