ವಿಜಯಪುರಕ್ಕೆ ಪಿಪಿಪಿ ಕೈಬಿಟ್ಟಿದ್ದೇವೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುತ್ತೇವೆ ಎಂದು ಸಿಎಂ ಸಚಿವರು ಕೇವಲ ಬಾಯ್ಮಾತಲ್ಲಿ ಹೇಳಿದರೆ ಸಾಲದು ಸಚಿವ ಸಂಪುಟದಲ್ಲಿ ಅಧಿಕೃತವಾಗಿ ಘೋಷಣೆಯಾಗಬೇಕು
–ವಿ.ಸಿ. ನಾಗಠಾಣ ಸದಸ್ಯ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ
ಪಿಪಿಪಿ ಬಿಜೆಪಿ ಕೂಸಿರಬಹುದು. ಆದರೆ ಕಾಂಗ್ರೆಸ್ ಸರ್ಕಾರ ಆ ಕೂಸನ್ನು ಎತ್ತಿ ಆಡಿಸುತ್ತಿರುವುದು ಏಕೆ? ರಾಹುಲ್ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇಡೀ ಕಾಂಗ್ರೆಸಿಗರು ಖಾಸಗಿಕರಣದ ವಿರುದ್ಧ ಧ್ವನಿ ಎತ್ತಿರುವಾಗ ರಾಜ್ಯ ಸರ್ಕಾರ ಪಿಪಿಪಿ ಪರ ಏಕೆ?
–ಅನಿಲ ಹೊಸಮನಿಸದಸ್ಯ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ