ಅಮೆರಿಕಕ್ಕೆ ಕಾನೂನುಬದ್ಧವಾಗಿ ವಲಸೆ ಬನ್ನಿ...

7
ಒಕ್ಕೂಟವನ್ನು ಉದ್ದೇಶಿಸಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾಷಣ

ಅಮೆರಿಕಕ್ಕೆ ಕಾನೂನುಬದ್ಧವಾಗಿ ವಲಸೆ ಬನ್ನಿ...

Published:
Updated:
Prajavani

ವಾಷಿಂಗ್ಟನ್‌: ಅಮೆರಿಕಕ್ಕೆ ವಲಸೆ ಬರುವವರಿಗಾಗಿ ಮತ್ತೊಮ್ಮೆ ಎಚ್ಚರಿಕೆ ಸಂದೇಶ ನೀಡಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಅರ್ಹತೆ ಆಧಾರದ ಜೊತೆಗೆ ಕಾನೂನುಬದ್ಧವಾಗಿ ಇಲ್ಲಿಗೆ ಬರಬೇಕು’ ಎಂದು ಪುನರುಚ್ಚರಿಸಿದ್ದಾರೆ.

ಒಕ್ಕೂಟದ ವಾರ್ಷಿಕ ಸಭೆಯಲ್ಲಿ ಬುಧವಾರ ಭಾಷಣ ಮಾಡಿದ ಅವರು, ‘ಅಕ್ರಮವಾಗಿ ವಲಸೆಯನ್ನು ಸಹಿಸುವುದು ಎಂದರೆ ಆ ರೀತಿ ಬಂದವರಿಗೆ ಬಗ್ಗೆ ಸಹಾನುಭೂತಿ ತೋರುವುದು ಎಂದಲ್ಲ. ಆ ರೀತಿ ಮಾಡುವುದು ಹಿಂಸೆಗೆ ಸಮಾನ’ ಎಂದು ಪ್ರತಿಪಾದಿಸಿದರು.

 ಉತ್ತರ ಕೊರಿಯಾದ ಅಧ್ಯಕ್ಷ ಕಿಮ್‌ ಜಾಂಗ್‌–ಉನ್‌ ಅವರನ್ನು ಫೆ. 27 ಹಾಗೂ 28ರಂದು ವಿಯೆಟ್ನಾಂನಲ್ಲಿ ನಡೆಯುವ ಎರಡನೇ ಶೃಂಗಸಭೆಯಲ್ಲಿ ಭೇಟಿ ಮಾಡಿ, ಪರ್ಯಾಯ ದ್ವೀಪದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸುವುದಾಗಿ ಟ್ರಂಪ್‌ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !