ಬೆಂಗಳೂರು | ಗೋವರ್ಧನ್ ಉತ್ಸವ: ಸಂಸ್ಕೃತಿ, ಪರಿಸರ ಜಾಗೃತಿ ಕುರಿತು ಕಾರ್ಯಕ್ರಮ
Govardhan Eco Celebration: ದೀಪಾವಳಿಯ ಅಂಗವಾಗಿ ಎಚ್‌ಬಿಆರ್ ಲೇಔಟ್‌ನ ಇಸ್ಕಾನ್‌ನಲ್ಲಿ ಆಯೋಜಿಸಲಾಗಿದ್ದ ‘ಗೋ ಗ್ರೀನ್ ದಿಸ್ ಗೋವರ್ಧನ್ ಉತ್ಸವ’ದಲ್ಲಿ ಭಕ್ತಿ, ಸಂಸ್ಕೃತಿ ಮತ್ತು ಪರಿಸರ ಜಾಗೃತಿ ಕುರಿತ ಕಾರ್ಯಕ್ರಮಗಳು ನಡೆದವು.Last Updated 24 ಅಕ್ಟೋಬರ್ 2025, 23:33 IST