ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕಲೆ (ಕಲೆ/ ಸಾಹಿತ್ಯ)

ADVERTISEMENT

ವೇಷ ಕಳಚುವಾಗಲೇ ಯಕ್ಷ ಕಲಾವಿದ ಗಂಗಾಧರ ಪುತ್ತೂರು ಹೃದಯಾಘಾತದಿಂದ ನಿಧನ

ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ 42 ವರ್ಷ ತಿರುಗಾಟ ನಿರ್ವಹಿಸಿದ ಹಿರಿಯ ಸವ್ಯಸಾಚಿ ಕಲಾವಿದ ಗಂಗಾಧರ ಪುತ್ತೂರು (59 ವರ್ಷ) ನಿಧನರಾದರು.
Last Updated 2 ಮೇ 2024, 9:15 IST
ವೇಷ ಕಳಚುವಾಗಲೇ ಯಕ್ಷ ಕಲಾವಿದ ಗಂಗಾಧರ ಪುತ್ತೂರು ಹೃದಯಾಘಾತದಿಂದ ನಿಧನ

ಪಾತಾಳ ವೆಂಕಟರಮಣ ಭಟ್‌ಗೆ ಕುರಿಯ ವಿಠಲಶಾಸ್ತ್ರಿ ಪ್ರಶಸ್ತಿ

ಪಾತಾಳ ವೆಂಕಟರಮಣ ಭಟ್ ಅವರಿಗೆ ಕುರಿಯ ವಿಠಲಶಾಸ್ತಿç ಪ್ರಶಸ್ತಿ
Last Updated 25 ಏಪ್ರಿಲ್ 2024, 4:07 IST
ಪಾತಾಳ ವೆಂಕಟರಮಣ ಭಟ್‌ಗೆ ಕುರಿಯ ವಿಠಲಶಾಸ್ತ್ರಿ ಪ್ರಶಸ್ತಿ

ಕುವೆಂಪು ಪದ ಸೃಷ್ಟಿ: ಚಾಮರಸಮುದ್ರ

ಕುವೆಂಪು ಪದ ಸೃಷ್ಟಿ
Last Updated 14 ಏಪ್ರಿಲ್ 2024, 0:32 IST
ಕುವೆಂಪು ಪದ ಸೃಷ್ಟಿ: ಚಾಮರಸಮುದ್ರ

ಮಹಿಳೆಯರ 20 ವರ್ಷಗಳ ಮಧುಬನಿ ಕಲಾಕೃತಿ: 100 ಕ್ಯಾನ್ವಾಸ್‌ಗಳ ಮೇಲೆ ಅರಳಿದ ರಾಮಾಯಣ

ಮಧುಬನಿ ಕಲಾಶೈಲಿಯಲ್ಲಿ ರಚಿಸಲಾದ ಹಿಂದೂ ಪುರಾಣದ ಮಹಾಕಾವ್ಯ ರಾಮಾಯಣದ ನೂರು ಕಲಾಕೃತಿಗಳು ಲಲಿತ ಕಲಾ ಅಕಾಡೆಮಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ.
Last Updated 12 ಏಪ್ರಿಲ್ 2024, 12:20 IST
ಮಹಿಳೆಯರ 20 ವರ್ಷಗಳ ಮಧುಬನಿ ಕಲಾಕೃತಿ: 100 ಕ್ಯಾನ್ವಾಸ್‌ಗಳ ಮೇಲೆ ಅರಳಿದ ರಾಮಾಯಣ

ಕುವೆಂಪು ಪದ ಸೃಷ್ಟಿ: ಗೋತ್ರಸ್ಕಂಧ

ಭರತನು ಚಿತ್ರಕೂಟಕ್ಕೆ ತಾಯಿಯರು ಹಾಗೂ ಪರಿವಾರದೊಡನೆ ಬಂದು ರಾಮಚಂದ್ರನ ಪಾದುಕೆಗಳನ್ನು ಪಡೆಯುವನು. ಅವನು ಅವರೆಲ್ಲರೊಡನೆ ಅಯೋಧ್ಯಾ ನಗರಾಭಿಮುಖವಾಗಿ ಹಿಂದಿರುಗುವನು.
Last Updated 31 ಮಾರ್ಚ್ 2024, 4:43 IST
ಕುವೆಂಪು ಪದ ಸೃಷ್ಟಿ: ಗೋತ್ರಸ್ಕಂಧ

‘ಸುಧಾ’ ಯುಗಾದಿ ಪ್ರಬಂಧ ಸ್ಪರ್ಧೆ: ಪ್ರಭಾಮಣಿ, ಸತೀಶ್‌, ಅರಳಿಸುರಳಿಗೆ ಬಹುಮಾನ

ಕನ್ನಡ ಸಾಹಿತ್ಯದ ಪ್ರಬಂಧ ಪ್ರಕಾರಕ್ಕೆ ಪ್ರತಿ ವರ್ಷವೂ ಹೊಸ ಭಾವ–ಬಣ್ಣಗಳನ್ನು ಪರಿಚಯಿಸುವ ‘ಸುಧಾ ಯುಗಾದಿ ಪ್ರಬಂಧ ಸ್ಪರ್ಧೆ’ಯ 2024ರ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ಹಾಸನದ ಪ್ರಭಾಮಣಿ ನಾಗರಾಜ ಅವರ ‘ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ’ ಪ್ರಬಂಧ ಮೊದಲ ಬಹುಮಾನ ಪಡೆದಿದೆ.
Last Updated 30 ಮಾರ್ಚ್ 2024, 13:02 IST
‘ಸುಧಾ’ ಯುಗಾದಿ ಪ್ರಬಂಧ ಸ್ಪರ್ಧೆ: ಪ್ರಭಾಮಣಿ, ಸತೀಶ್‌, ಅರಳಿಸುರಳಿಗೆ ಬಹುಮಾನ

ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ | ಒಂದು ಸೂರು: ಸಾಂಸ್ಕೃತಿಕ ಹಬ್ಬ ನೂರು

ಈ ಸಲದ ರಾಷ್ಟ್ರೀಯ ನಾಟ್ಯೋತ್ಸವ ಕಳೆದ ಮಾರ್ಚ್‌ 16 ರಿಂದ 20ರ ವರೆಗೆ ಒಟ್ಟು ಐದು ದಿನ ನಡೆಯಿತು. ಈ ನಾಟ್ಯೋತ್ಸವದ ಶಿಸ್ತು, ಒಟ್ಟಂದ, ಅಚ್ಚುಕುಟ್ಟುತನ, ಒಪ್ಪ, ಓರಣ ಇಡೀ ಕರ್ನಾಟಕಕ್ಕೇ ಮಾದರಿಯಾದುದು, ಅತ್ಯುತ್ಕೃಷ್ಟವಾದುದು, ಮೇಲ್ದರ್ಜೆಯದು ಎನ್ನಲು ಯಾವ ಅಡ್ಡಿಯೂ ಇಲ್ಲ.
Last Updated 27 ಮಾರ್ಚ್ 2024, 12:44 IST
ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ | ಒಂದು ಸೂರು: ಸಾಂಸ್ಕೃತಿಕ ಹಬ್ಬ ನೂರು
ADVERTISEMENT

ಕಿನ್ನಾಳ ಬೊಂಬೆಗಳು ಕಿಲ..ಕಿಲ...

ಮಾರುಕಟ್ಟೆ ಕೊರತೆಯಿಂದಾಗಿ ಸೊರಗಿದ್ದ ಕಿನ್ನಾಳ ಕಲೆಗೆ ಅದೇ ಗ್ರಾಮದ ಉತ್ಸಾಹಿ ಯುವ ಕಲಾವಿದ ಸಂತೋಷ್‌ಕುಮಾರ್‌ ಚೈತನ್ಯ ತುಂಬಿದ್ದಾರೆ. ಆನ್‌ಲೈನ್‌ ಬಳಸಿಕೊಂಡು ಸೃಷ್ಟಿಸಿದ ಮಾರುಕಟ್ಟೆಯಿಂದ ಕಲಾವಿದರಿಗೆ ಕೈ ತುಂಬಾ ಕೆಲಸ, ಆದಾಯ ಸಿಗುತ್ತಿದೆ.
Last Updated 16 ಮಾರ್ಚ್ 2024, 23:38 IST
ಕಿನ್ನಾಳ ಬೊಂಬೆಗಳು ಕಿಲ..ಕಿಲ...

ಬಣ್ಣಗಳಲ್ಲಿ ಅರಳಿದ ಗ್ರಾಮದೇವತೆಗಳು

ಮನುಷ್ಯ ತನ್ನ ಆರಾಧ್ಯದೈವವನ್ನು ನಿತ್ಯವೂ ಪೂಜಿಸುತ್ತಾ, ಆರಾಧಿಸುತ್ತಾ ಬಂದಿದ್ದಾನೆ. ಗ್ರಾಮ-ನಗರಗಳಲ್ಲೂ ವಿವಿಧ ದೇವಸ್ಥಾನಗಳನ್ನು, ದೈವಗಳನ್ನು ನಾವು ಕಾಣುತ್ತೇವೆ.
Last Updated 10 ಮಾರ್ಚ್ 2024, 0:30 IST
ಬಣ್ಣಗಳಲ್ಲಿ ಅರಳಿದ ಗ್ರಾಮದೇವತೆಗಳು

ಸಾಧಕಿ: ಯಕ್ಷಗಾನದಲ್ಲಿ ಸುಮಾ ಕಂಪು

ಗಡಿ ದಾಟಿದ ಯಕ್ಷಗಾನಕ್ಕೆ ಸುಮಾ ಗಡಿಗೆಹೊಳೆ ಹೊಳಪು
Last Updated 8 ಮಾರ್ಚ್ 2024, 23:30 IST
ಸಾಧಕಿ: ಯಕ್ಷಗಾನದಲ್ಲಿ ಸುಮಾ ಕಂಪು
ADVERTISEMENT