‘ಚಿವನಿಂಗ್’ ಸ್ಕಾಲರ್‌ಶಿಪ್ ಮತ್ತು ಫೆಲೋಶಿಪ್‌

7

‘ಚಿವನಿಂಗ್’ ಸ್ಕಾಲರ್‌ಶಿಪ್ ಮತ್ತು ಫೆಲೋಶಿಪ್‌

Published:
Updated:

ಸ್ನಾತಕೋತ್ತರ ಪದವಿ ಹಾಗೂ ಯುನೈಟೆಡ್ ಕಿಂಗ್‌ಡಮ್‌ನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ‍ಪಡೆಯಲು ಬಯಸುವ ವಿದ್ಯಾರ್ಥಿ ಗಳಿಗಾಗಿ ಇಂಗ್ಲೆಡ್‌ ಸರ್ಕಾರ ಚಿವನಿಂಗ್ ಎಂಬ ಸ್ಕಾಲರ್‌ಶಿಪ್ ಯೋಜನೆಯೊಂದನ್ನು ರೂಪಿಸಿದೆ.

ವಿಶ್ವದಾದ್ಯಂತ 140 ದೇಶಗಳ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಭಾರತದ 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್‌ ಹಾಗೂ ಫೆಲೋಶಿಪ್ ಪಡೆಯುವ ಅವಕಾಶವಿದೆ.

ಈ ದೇಶದಲ್ಲಿ ಓದಲು ಬಯಸುವ ವಿದ್ಯಾರ್ಥಿಗಳಿಗೆ ಕೋರ್ಸ್‌ನ ವೆಚ್ಚ, ವಸತಿ, ವೀಸಾ ಹಾಗೂ ವಿಮಾನದ ವೆಚ್ಚ ಸೇರಿದಂತೆ ಎಲ್ಲಾ ರೀತಿಯ ಖರ್ಚನ್ನು ಚಿವನಿಂಗ್ ಭರಿಸುತ್ತದೆ.

* ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 10;
* ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 6.

ಹೆಚ್ಚಿನ ಮಾಹಿತಿಗೆ http://chevening.org/india ವೆಬ್‌ಸೈಟ್‌ ಅನ್ನು ಸಂಪರ್ಕಿಸಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !