ಗುರುವಾರ, 3 ಜುಲೈ 2025
×
ADVERTISEMENT
್ರೀಕಾಂತ ಕಲ್ಲಮ್ಮನವರ

ಶ್ರೀಕಾಂತ ಕಲ್ಲಮ್ಮನವರ

ಬಿ.ಎಸ್ಸಿ ಪದವೀಧರ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ. ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಣೆ. 2004ರಲ್ಲಿ ಪ್ರಜಾವಾಣಿಗೆ ಸೇರ್ಪಡೆ. ಬೆಂಗಳೂರು, ಮಡಿಕೇರಿ, ಬೆಳಗಾವಿಯ ನಂತರ ಹುಬ್ಬಳ್ಳಿಯಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಣೆ. ವಾಣಿಜ್ಯ, ಸಿನಿಮಾ, ಸಾಮಾಜಿಕ ವಿಷಯಗಳ ಬಗ್ಗೆ ಆಸಕ್ತಿ.
ಸಂಪರ್ಕ:
ADVERTISEMENT

ಹುಬ್ಬಳ್ಳಿ | ನೀರಿನ ತೆರಿಗೆ: ನಿರೀಕ್ಷೆಗೂ ಮೀರಿ ಸಂಗ್ರಹ

1.82 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ
Last Updated 21 ಏಪ್ರಿಲ್ 2025, 6:06 IST
ಹುಬ್ಬಳ್ಳಿ | ನೀರಿನ ತೆರಿಗೆ: ನಿರೀಕ್ಷೆಗೂ ಮೀರಿ ಸಂಗ್ರಹ

ರಾಜ್ಯ ಬಜೆಟ್‌: ಅವಳಿ ನಗರದ ಜನತೆಯ ಮೂಗಿಗೆ ತುಪ್ಪ ಸವರಿದ ಮುಖ್ಯಮಂತ್ರಿ

2025–26ನೇ ಸಾಲಿನ ಬಜೆಟ್‌ ಮಂಡನೆ
Last Updated 8 ಮಾರ್ಚ್ 2025, 7:15 IST
ರಾಜ್ಯ ಬಜೆಟ್‌: ಅವಳಿ ನಗರದ ಜನತೆಯ ಮೂಗಿಗೆ ತುಪ್ಪ ಸವರಿದ ಮುಖ್ಯಮಂತ್ರಿ

ಕರ್ನಾಟಕ ಬಜೆಟ್‌: ಹು–ಧಾ ಉದ್ಯಮಿಗಳ ಗರಿಗೆದರಿದ ನಿರೀಕ್ಷೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 7ರಂದು ಮಂಡಿಸುವ ಬಜೆಟ್ ಬಗ್ಗೆ ಹುಬ್ಬಳ್ಳಿ– ಧಾರವಾಡ ಅವಳಿ ನಗರದ ಉದ್ಯಮಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
Last Updated 5 ಮಾರ್ಚ್ 2025, 5:26 IST
ಕರ್ನಾಟಕ ಬಜೆಟ್‌: ಹು–ಧಾ ಉದ್ಯಮಿಗಳ ಗರಿಗೆದರಿದ ನಿರೀಕ್ಷೆ

ಹುಬ್ಬಳ್ಳಿ | ಹಕ್ಕಿಜ್ವರದ ಪರಿಣಾಮ: ಕೋಳಿಮಾಂಸ ಮಾರಾಟ ಶೇ 30ರಷ್ಟು ಕುಸಿತ

ಬಳ್ಳಾರಿಯಲ್ಲಿ ಕಾಣಿಸಿಕೊಂಡ ಹಕ್ಕಿಜ್ವರದ ಪರಿಣಾಮ
Last Updated 4 ಮಾರ್ಚ್ 2025, 4:13 IST
ಹುಬ್ಬಳ್ಳಿ | ಹಕ್ಕಿಜ್ವರದ ಪರಿಣಾಮ: ಕೋಳಿಮಾಂಸ ಮಾರಾಟ ಶೇ 30ರಷ್ಟು ಕುಸಿತ

ನಮ್ಮ ನಗರ– ಸ್ವಚ್ಛ ನಗರ ಅಭಿಯಾನ: ‘ಬ್ಲ್ಯಾಕ್‌ ಸ್ಪಾಟ್‌’ ಈಗ ಶುಚಿ ಸ್ಥಳ

ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದ ಸ್ಥಳಗಳೀಗ ಸ್ವಚ್ಛವಾಗಿ ನಳನಳಿಸುತ್ತಿವೆ. ಕಸ ಎಸೆಯುತ್ತಿದ್ದ ಸ್ಥಳಗಳಲ್ಲೀಗ ‘ಹೂವು’ಗಳು ಅರಳಿವೆ. ಹಿಂದೊಮ್ಮೆ ‘ಬ್ಲ್ಯಾಕ್‌ಸ್ಪಾಟ್‌’ಗಳಾಗಿದ್ದ ಸ್ಥಳಗಳೀಗ ಆಕರ್ಷಣೀಯ ಕೇಂದ್ರವಾಗಿ ರೂಪುಗೊಂಡಿವೆ.
Last Updated 25 ಜನವರಿ 2025, 5:40 IST
ನಮ್ಮ ನಗರ– ಸ್ವಚ್ಛ ನಗರ ಅಭಿಯಾನ: ‘ಬ್ಲ್ಯಾಕ್‌ ಸ್ಪಾಟ್‌’ ಈಗ ಶುಚಿ ಸ್ಥಳ

ಅವಳಿ ನಗರಕ್ಕೆ ನೀರು ಪೂರೈಕೆ ಯೋಜನೆ | ನಿರಂತರ ನೀರು; ಮುಂದಿನ ವರ್ಷ ಲಭ್ಯ

ಎಲ್ಲವೂ ನಿರೀಕ್ಷೆಯಂತೆ ನೆರವೇರಿದರೆ, ಮುಂದಿನ ವರ್ಷದ ಡಿಸೆಂಬರ್‌ ವೇಳೆಗೆ ಹುಬ್ಬಳ್ಳಿ–ಧಾರವಾಡ ಅವಳಿ ನಗರದ ಪ್ರತಿ ಮನೆಗೆ ದಿನದ 24 ಗಂಟೆ ನಿರಂತರ ಕುಡಿಯುವ ನೀರು ಸಿಗಲಿದೆ. 24x7 ನಿರಂತರ ಕುಡಿಯುವ ನೀರು ದೊರೆಯುವ ರಾಜ್ಯದ ಮೊದಲ ಮಹಾನಗರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುವ ಸಾಧ್ಯತೆ ಇದೆ.
Last Updated 16 ಜನವರಿ 2025, 4:56 IST
ಅವಳಿ ನಗರಕ್ಕೆ ನೀರು ಪೂರೈಕೆ ಯೋಜನೆ | ನಿರಂತರ ನೀರು; ಮುಂದಿನ ವರ್ಷ ಲಭ್ಯ

ಪಾಲಿಕೆ ವಿಭಜನೆ: ಹುಬ್ಬಳ್ಳಿಗೆ ಲಾಭ ಆಗುವುದೇ?

: ಬೆಂಗಳೂರು ನಂತರ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಹೊಂದಿದ್ದ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕಿಸಲು ರಾಜ್ಯ ಸರ್ಕಾರ ಒಪ್ಪಿದೆ. ಕೆಲವೇ ದಿನಗಳಲ್ಲಿ ಎರಡೂ ಪಾಲಿಕೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿವೆ.
Last Updated 6 ಜನವರಿ 2025, 5:19 IST
ಪಾಲಿಕೆ ವಿಭಜನೆ: ಹುಬ್ಬಳ್ಳಿಗೆ ಲಾಭ ಆಗುವುದೇ?
ADVERTISEMENT
ADVERTISEMENT
ADVERTISEMENT
ADVERTISEMENT