ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024 | ಎಂಥಾ ಮಾತು: ಮಮತಾ ಬ್ಯಾನರ್ಜಿ, ಮೋಹನ್‌ ಯಾದವ್‌ ಹೇಳಿಕೆ

Published 19 ಮೇ 2024, 0:41 IST
Last Updated 19 ಮೇ 2024, 0:41 IST
ಅಕ್ಷರ ಗಾತ್ರ

ಬಡವರ ಉನ್ನತಿಗಾಗಿ ಮೀಸಲಿಟ್ಟಿರುವ ಅನುದಾನವನ್ನು ತಡೆಹಿಡಿಯುವುದು ಪಾಪದ ಕೆಲಸ. ಆದರೆ ಅಪಪ್ರಚಾರಕ್ಕಾಗಿ ಹಣವನ್ನು ದುಂದು ವೆಚ್ಚ ಮಾಡಲಾಗುತ್ತಿದೆ. ಬಿಜೆಪಿ ಮಾಡಿರುವ ಅನ್ಯಾಯಕ್ಕೆ ಬಂಗಾಳವು ಸೇಡು ತೀರಿಸಿಕೊಳ್ಳಲಿದೆ. ಈ ಚುನಾವಣೆಯಲ್ಲಿ ಬಿಜೆಪಿಯವರು ಮತ್ತು ಬಂಗಾಳ ವಿರೋಧಿಗಳು ಕೊಚ್ಚಿ ಹೋಗಲಿದ್ದಾರೆ

ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವಿರೋಧ ಪಕ್ಷಗಳ ಮುಖಂಡರನ್ನು ಜೈಲಿಗಟ್ಟಿರುವ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಜತೆಗೆ ಅರವಿಂದ ಕೇಜ್ರಿವಾಲ್‌ ಮುಖ್ಯಸ್ಥರಾಗಿರುವ ಎಎಪಿಯು ಮೈತ್ರಿ ಮಾಡಿಕೊಂಡಿದೆ. ರಾಮನ ಅಸ್ತಿತ್ವವನ್ನು ಕಾಂಗ್ರೆಸ್‌ ಒಪ್ಪುವುದಿಲ್ಲ ಮತ್ತು ಆ ಪಕ್ಷದ ಮುಖಂಡರು ಅಯೋಧ್ಯೆಗೆ ಭೇಟಿ ನೀಡಿಲ್ಲ.

ಮೋಹನ್‌ ಯಾದವ್‌, ಮಧ್ಯಪ್ರದೇಶ ಮುಖ್ಯಮಂತ್ರಿ

ಮೋಹನ್‌ ಯಾದವ್‌
ಮೋಹನ್‌ ಯಾದವ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT