ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಚುಟುಕು

ADVERTISEMENT

ಕರ್ನಾಟಕ ಚುನಾವಣೆ ಫಲಿತಾಂಶ: ಡಿ.ಕೆ ಶಿವಕುಮಾರ್ ಅವರ ಮೊದಲ ಪ್ರತಿಕ್ರಿಯೆ..

ಕಾಂಗ್ರೆಸ್ ಪಕ್ಷಕ್ಕೆ ಭಾರಿ ಬಹುಮತ: ಡಿಕೆಶಿ ಆನಂದಭಾಷ್ಪ
Last Updated 13 ಮೇ 2023, 9:09 IST
ಕರ್ನಾಟಕ ಚುನಾವಣೆ ಫಲಿತಾಂಶ: ಡಿ.ಕೆ ಶಿವಕುಮಾರ್ ಅವರ ಮೊದಲ ಪ್ರತಿಕ್ರಿಯೆ..

ರಾಯಚೂರು | ಗಮನ ಸೆಳೆದ 'ಅಂಗವಿಕಲರ ಸ್ನೇಹಿ' ಮತಗಟ್ಟೆ ಕೇಂದ್ರ

ಗ್ರಾಮೀಣ ವಿಧಾನಸಭಾ ಕ್ಷೇತ್ರದ ದೇವಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆ 18 ಸಂಖ್ಯೆಯ ಬೂತ್‌ನಲ್ಲಿ ಅಂಗವಿಕಲ ಸ್ನೇಹಿ ಮತಗಟ್ಟೆ ಕೇಂದ್ರ ತೆರೆಯಲಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ.
Last Updated 7 ಮೇ 2023, 8:25 IST
ರಾಯಚೂರು | ಗಮನ ಸೆಳೆದ 'ಅಂಗವಿಕಲರ ಸ್ನೇಹಿ' ಮತಗಟ್ಟೆ ಕೇಂದ್ರ

ರಾಯಚೂರು | ಮತದಾನ ಕೇಂದ್ರಕ್ಕೆ ವರ್ಲಿ ಚಿತ್ರಗಳ ಸ್ಪರ್ಶ 

ಮತದಾನ ದಿನವನ್ನು ಹಬ್ಬದ ರೀತಿಯಲ್ಲಿ ಆಚರಣೆ ಹಾಗೂ ಮತದಾನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್‌ ಸಮಿತಿಯು ಕ್ಷೇತ್ರದ ಕೆಲ ಮತದಾನ ಕೇಂದ್ರಗಳಿಗೆ ವರ್ಲಿ ಚಿತ್ರಕಲೆ ಸ್ಪರ್ಶ ನೀಡಲಾಗಿದ್ದು, ಮತಗಟ್ಟೆಗಳು ಎಲ್ಲರ ಗಮನ ಸೆಳೆಯುತ್ತಿವೆ.
Last Updated 7 ಮೇ 2023, 7:27 IST
ರಾಯಚೂರು | ಮತದಾನ ಕೇಂದ್ರಕ್ಕೆ ವರ್ಲಿ ಚಿತ್ರಗಳ ಸ್ಪರ್ಶ 

ಗಡ್ಡ ಬಿಟ್ಟ ಡಿಕೆಶಿ: ಸುರೇಶ್‌ ಕಣ್ಣಲ್ಲೂ ನೀರು!

ಡಿ.ಕೆ. ಸಹೋದರರು ಬಂಡೆಯಷ್ಟೇ ಗಟ್ಟಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಸಂಸದ ಡಿ.ಕೆ. ಸುರೇಶ್‌ ಸಹ ಭಾವನೆಗಳನ್ನು ತಡೆಯಲಾಗದೇ ಭಾಷ್ಪ ಸುರಿದಿದ್ದಾರೆ.
Last Updated 6 ಮೇ 2023, 19:43 IST
ಗಡ್ಡ ಬಿಟ್ಟ ಡಿಕೆಶಿ: ಸುರೇಶ್‌ ಕಣ್ಣಲ್ಲೂ ನೀರು!

ಕೈಮುಗಿದು ಬೇಡುವೆ, ಮತದಾನ ಮಾಡಿ: ಸೋಲಿಗರ‌ ಮಾದಮ್ಮ

ಎಲ್ಲರಲ್ಲೂ ಕೈ ಮುಗಿದು ಬೇಡುತ್ತೇನೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಯಾಯೂ ಮತದಾನದಿಂದ ಹಿಂದೆ ಸರಿಯಬಾರದು. ಇದು ನಮ್ಮ ಹಕ್ಕು ಎಂದು ಜಿಲ್ಲಾ ಚುನಾವಣಾ ರಾಯಭಾರಿ ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುಸರಸ್ಕೃತೆ ಸೋಲಿಗರ‌ ಮಾದಮ್ಮ ಶನಿವಾರ ಮನವಿ ಮಾಡಿದರು.
Last Updated 6 ಮೇ 2023, 16:11 IST
ಕೈಮುಗಿದು ಬೇಡುವೆ, ಮತದಾನ ಮಾಡಿ: ಸೋಲಿಗರ‌ ಮಾದಮ್ಮ

ಚುನಾವಣೆ| ವಿಷ ಸರ್ಪ–ವಿಷ ಕನ್ಯೆ ಪದ ಪ್ರಯೋಗ: ಕಾಂಗ್ರೆಸ್‌–ಬಿಜೆಪಿ ನಾಯಕರ ವಾಕ್ಸಮರ

'ಸೋನಿಯಾ ಗಾಂಧಿ ವಿಷಕನ್ಯೆ ಎಂಬ ಹೇಳಿಕೆ ಮೂಲಕ ಇಡೀ ಸ್ತ್ರೀ ಕುಲವನ್ನೇ ಅವಮಾನಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಯಿಂದ ತಕ್ಷಣ ಉಚ್ಛಾಟಿಸಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಆಗ್ರಹಿಸಿದರು.
Last Updated 28 ಏಪ್ರಿಲ್ 2023, 10:43 IST
ಚುನಾವಣೆ| ವಿಷ ಸರ್ಪ–ವಿಷ ಕನ್ಯೆ ಪದ ಪ್ರಯೋಗ: ಕಾಂಗ್ರೆಸ್‌–ಬಿಜೆಪಿ ನಾಯಕರ ವಾಕ್ಸಮರ

ಮತದಾನದಿಂದ ದೇಶದ ಅಭಿವೃದ್ಧಿ: ಜ್ಯೋತಿ ಸಣ್ಣಕ್ಕಿ

ಮತದಾನ ನಮ್ಮ ಮೂಲಭೂತವಾದ ಹಕ್ಕು. ನಮ್ಮೆಲ್ಲರ ಮತದಿಂದ ದೇಶದ ಅಭಿವೃದ್ಧಿಗೆ ದಾರಿಯಾಗುತ್ತದೆ.
Last Updated 23 ಏಪ್ರಿಲ್ 2023, 21:08 IST
ಮತದಾನದಿಂದ ದೇಶದ ಅಭಿವೃದ್ಧಿ: ಜ್ಯೋತಿ ಸಣ್ಣಕ್ಕಿ
ADVERTISEMENT

ಕ್ಯಾಸಿನೊ ಆಡ್ಸಿ ಪುಣ್ಯ ಕಟ್ಕೊ ಅಣ್ಣ!

ದೊಡ್ಡರಸಿನಕೆರೆ ಚಿಕ್ಕೇಗೌಡ್ರಿಗೆ ವತ್ತಾರೆ ವತ್ತಾರೇನೇ ಒಂದು ಡೌಟು. ಹಾಸ್ಗೆಯಿಂದ ಮೇಲೆದ್ದವ್ರೇ ಕಣ್ಣುಜ್ಕೊಂಡ್‌ ತಮ್ಮಣ್ಣನ ಟೀ ಅಂಗ್ಡಿ ಮುಂದೆ ಕುಂತವ್ರೆ.
Last Updated 22 ಏಪ್ರಿಲ್ 2023, 19:16 IST
ಕ್ಯಾಸಿನೊ ಆಡ್ಸಿ ಪುಣ್ಯ ಕಟ್ಕೊ ಅಣ್ಣ!

ಗಾಳಿ ಮಾತು | ‘ಕುಕ್ಕರ್‌’ ಕೂಗುತ್ತಿಲ್ಲ, ಟಿ.ವಿ ಆನ್ ಆಗ್ತಾ ಇಲ್ಲ!

ಮತದಾರರನ್ನು ಓಲೈಸಲು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸುತ್ತಾರೆ. ಈ ಬಾರಿಯಂತೂ ಎಲ್ಲರೂ ಒಂದು ಹೆಜ್ಜೆ ಮುಂದಿದ್ದಾರೆ.
Last Updated 20 ಏಪ್ರಿಲ್ 2023, 23:30 IST
ಗಾಳಿ ಮಾತು | ‘ಕುಕ್ಕರ್‌’ ಕೂಗುತ್ತಿಲ್ಲ, ಟಿ.ವಿ ಆನ್ ಆಗ್ತಾ ಇಲ್ಲ!

ಚುನಾವಣಾ ಚುಟುಕು | ಬಳ್ಳಾರಿ ಭೇಟಿ: ರೆಡ್ಡಿ ಅರ್ಜಿ ವಜಾ

ಮದ್ದೂರು ಕ್ಷೇತ್ರದಿಂದ ಕದಲೂರು ಉದಯ್‌ ಅವರಿಗೆ ಟಿಕೆಟ್‌ ನೀಡಿರುವುದಕ್ಕೆ ಅಸಮಾಧಾನಗೊಂಡಿರುವ ಎಸ್‌.ಎಂ.ಕೃಷ್ಣ ಅವರ ತಮ್ಮನ ಮಗ ಎಸ್‌.ಗುರುಚರಣ್‌ ಗುರುವಾರ ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್‌ ಸೇರ್ಪಡೆಯಾಗಲಿದ್ದಾರೆ.
Last Updated 19 ಏಪ್ರಿಲ್ 2023, 23:00 IST
ಚುನಾವಣಾ ಚುಟುಕು | ಬಳ್ಳಾರಿ ಭೇಟಿ: ರೆಡ್ಡಿ ಅರ್ಜಿ ವಜಾ
ADVERTISEMENT