ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥಾ ಮಾತು!

Published 20 ಮೇ 2024, 22:30 IST
Last Updated 20 ಮೇ 2024, 22:30 IST
ಅಕ್ಷರ ಗಾತ್ರ
ಜನರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಹಾಗೂ ಬಿಜೆಪಿಯನ್ನು ಸೋಲಿಸಲು ಹೊರಟಿದ್ದಾರೆ ಎಂಬುದು ಮೊದಲ ನಾಲ್ಕು ಹಂತಗಳ ಮತದಾನದಲ್ಲೇ ಸ್ಪಷ್ಟವಾಗಿತ್ತು. ಐದನೇ ಹಂತದಲ್ಲೂ ಆ ಪ್ರಕ್ರಿಯೆ ಮುಂದುವರಿದಿದ್ದು, ದೇಶದಲ್ಲಿ ಬದಲಾವಣೆಯ ಚಂಡಮಾರುತ ಬೀಸುತ್ತಿದೆ. ದೇಶದ ಜನರು ಬಿಜೆಪಿಯ ದ್ವೇಷ ರಾಜಕಾರಣದಿಂದ ಬೇಸತ್ತಿದ್ದಾರೆ
ರಾಹುಲ್‌ ಗಾಂಧಿ, ಕಾಂಗ್ರೆಸ್‌ ಮುಖಂಡ 
ಕಾಂಗ್ರೆಸ್‌ ಮತ್ತು ಎಎಪಿ ಪರಸ್ಪರ ಕೈಜೋಡಿಸಿವೆ. ದೇಶ ಮತ್ತು ಸಮಾಜವನ್ನು ಒಡೆದು ನಿಮ್ಮ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳುವುದು ಅವರ ಗುರಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಆಸ್ತಿಯ ಸಮೀಕ್ಷೆ ನಡೆಸಿ ಅದನ್ನು ಮುಸ್ಲಿಮರಿಗೆ ಹಂಚಲಿದೆ. ಔರಂಗಜೇಬನ ಕಾಲದಲ್ಲಿದ್ದ ‘ಜಿಜ್ಯಾ’ (ತೆರಿಗೆ) ಜಾರಿಗೆ ತರಲಿದೆ. ಆದ್ದರಿಂದ ಎರಡನೇ ಔರಂಗಜೇಬನ ಹುಟ್ಟಿಗೆ ನೀವು ಅವಕಾಶ ನೀಡಬೇಡಿ
ಯೋಗಿ ಆದಿತ್ಯನಾಥ, ಉತ್ತರ ಪ್ರದೇಶದ ಮುಖ್ಯಮಂತ್ರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT