ಸೋಮವಾರ, 23 ಫೆಬ್ರುವರಿ 2026
×
ADVERTISEMENT

Yogi Adityanath

ADVERTISEMENT

ಯುಪಿ CM ಯೋಗಿ ಸರ್ಕಾರದ ₹9.12 ಲಕ್ಷ ಕೋಟಿ ಮೊತ್ತದ ಬಜೆಟ್ ಮುಖ್ಯಾಂಶಗಳು ಇಲ್ಲಿವೆ

Uttar Pradesh Budget: 2026–27ನೇ ಸಾಲಿನ ಈ ಬಜೆಟ್‌ನಲ್ಲಿ ವಿದ್ಯಾರ್ಥಿಗಳು, ರೈತರು, ಮಹಿಳೆಯರು ಮತ್ತು ಯುವಕರಿಗಾಗಿ ಏನೆಲ್ಲ ನೀಡಲಾಗಿದೆ, ಮೂಲಸೌಕರ್ಯ ಅಭಿವೃದ್ಧಿಗೆ ಘೋಷಣೆಯಾಗಿರುವ ಹೊಸ ಯೋಜನೆಗಳು ಏನು ಎಂಬ ಪ್ರಮುಖಾಂಶಗಳು ಇಲ್ಲಿವೆ.
Last Updated 14 ಫೆಬ್ರುವರಿ 2026, 5:44 IST
ಯುಪಿ CM ಯೋಗಿ ಸರ್ಕಾರದ ₹9.12 ಲಕ್ಷ ಕೋಟಿ ಮೊತ್ತದ ಬಜೆಟ್ ಮುಖ್ಯಾಂಶಗಳು ಇಲ್ಲಿವೆ

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಎಂದಿಗೂ ಪುನರ್‌ ನಿರ್ಮಾಣ ಆಗಲ್ಲ: ಯೋಗಿ ಆದಿತ್ಯನಾಥ

Babri Masjid: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯು ವಿವಾದಾತ್ಮಕ ಧಾರ್ಮಿಕ ವಿಷಯಗಳನ್ನು ಆಧರಿಸಿ ನಡೆಯಲಿದೆಯೇ ಎಂಬ ಚರ್ಚೆ ಹುಟ್ಟುಕೊಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಾಬರಿ ಮಸೀದಿ ವಿಚಾರವನ್ನು ಕೆದಕಿದ್ದಾರೆ ಎಂದು ವರದಿ ತಿಳಿಸಿದೆ.
Last Updated 11 ಫೆಬ್ರುವರಿ 2026, 5:26 IST
ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಎಂದಿಗೂ ಪುನರ್‌ ನಿರ್ಮಾಣ ಆಗಲ್ಲ: ಯೋಗಿ ಆದಿತ್ಯನಾಥ

ಬೈಕ್‌ ಕೀಯಿಂದ ಚುಚ್ಚಿ ದಲಿತ ಯುವಕನ ಮೇಲೆ ಹಲ್ಲೆ: ಕಣ್ಣಿನ ದೃಷ್ಟಿಯೇ ಹೋಯ್ತು!

Caste Violence: ಕಾಲುವೆಯ ಬಳಿ ಬಯಲು ಬಹಿರ್ದೆಸೆ ಮಾಡುತ್ತಿದ್ದ ದಲಿತ ಯುವಕನ ಮೇಲೆ ವ್ಯಕ್ತಿಯೊಬ್ಬ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಜತೆಗೆ, ಬೈಕ್‌ನ ಕೀಯಿಂದ ಕಣ್ಣಿಗೆ ಚುಚ್ಚಿದ್ದರಿಂದ ದಲಿತ ಯುವಕ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಫೆಬ್ರುವರಿ 2026, 7:59 IST
ಬೈಕ್‌ ಕೀಯಿಂದ ಚುಚ್ಚಿ ದಲಿತ ಯುವಕನ ಮೇಲೆ ಹಲ್ಲೆ: ಕಣ್ಣಿನ ದೃಷ್ಟಿಯೇ ಹೋಯ್ತು!

ವಾರಾಣಸಿಯಲ್ಲಿ ಯಾವುದೇ ದೇಗುಲ ಕೆಡವಿಲ್ಲ: ಯೋಗಿ ಆದಿತ್ಯನಾಥ್ ಸ್ಪಷ್ಟನೆ

Kashi Vishwanath: ವಾರಾಣಸಿಯಲ್ಲಿ ಯಾವುದೇ ದೇಗುಲವನ್ನು ಕೆಡವಿಲ್ಲ ಎಂದು ಸ್ಪಷ್ಟಪಡಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಜನರ ಭಾವನೆಗಳನ್ನು ಕೆರಳಿಸಲು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿರುವ ವಿಡಿಯೊಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದರು.
Last Updated 17 ಜನವರಿ 2026, 14:42 IST
ವಾರಾಣಸಿಯಲ್ಲಿ ಯಾವುದೇ ದೇಗುಲ ಕೆಡವಿಲ್ಲ: ಯೋಗಿ ಆದಿತ್ಯನಾಥ್ ಸ್ಪಷ್ಟನೆ

ಪುಷ್ಯ ಪೌರ್ಣಿಮೆ: ತ್ರಿವೇಣಿ ಸಂಗಮದಲ್ಲಿ 31 ಲಕ್ಷ ಭಕ್ತರಿಂದ ತೀರ್ಥಸ್ನಾನ

Magh Mela 2026: ಪುಷ್ಯ ಪೌರ್ಣಿಮೆಯ ಸಂದರ್ಭದಲ್ಲಿ ತ್ರಿವೇಣಿ ಸಂಗಮದಲ್ಲಿ 31 ಲಕ್ಷಕ್ಕೂ ಹೆಚ್ಚು ಭಕ್ತರು ತೀರ್ಥಸ್ನಾನ ಮಾಡಿದ ಬಗ್ಗೆ ಮಾಹಿತಿ ನೀಡಿದ ಯೋಗಿ ಆದಿತ್ಯನಾಥ್, ಮಕರ ಸಂಕ್ರಾತಿ ಮತ್ತು ಮಹಾಶಿವರಾತ್ರಿಯವರೆಗೆ ಸ্নಾನ ನಡೆಯಲಿದೆ ಎಂದರು.
Last Updated 10 ಜನವರಿ 2026, 16:31 IST
ಪುಷ್ಯ ಪೌರ್ಣಿಮೆ: ತ್ರಿವೇಣಿ ಸಂಗಮದಲ್ಲಿ 31 ಲಕ್ಷ ಭಕ್ತರಿಂದ ತೀರ್ಥಸ್ನಾನ

ಉತ್ತರ ಪ್ರದೇಶ | ಒಂದೇ ವರ್ಷದಲ್ಲಿ 48 ಎನ್‌ಕೌಂಟರ್: 8 ವರ್ಷಗಳಲ್ಲೇ ಅಧಿಕ

Yogi Adityanath: ಉತ್ತರಪ್ರದೇಶ ಪೊಲೀಸರು 2025ರಲ್ಲಿ 48 ಆರೋಪಿ, ಅಪರಾಧಿಗಳನ್ನು ಎನ್‌ಕೌಂಟರ್‌ ಮಾಡಿದ್ದಾರೆ. 2017ರಲ್ಲಿ ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿಯಾದಾಗಿನಿಂದ ಎಂಟು ವರ್ಷಗಳಲ್ಲಿ ನಡೆದ ಅತಿ ಹೆಚ್ಚು ಎನ್‌ಕೌಂಟರ್‌ಗಳಾಗಿವೆ.
Last Updated 31 ಡಿಸೆಂಬರ್ 2025, 13:03 IST
ಉತ್ತರ ಪ್ರದೇಶ | ಒಂದೇ ವರ್ಷದಲ್ಲಿ 48 ಎನ್‌ಕೌಂಟರ್: 8 ವರ್ಷಗಳಲ್ಲೇ ಅಧಿಕ

ಗಂಭೀರ ಚರ್ಚೆಯಾದಾಗ ದೇಶ ತೊರೆಯುವ ‘ನಮೂನೆ’ಗಳು: ಯೋಗಿ ವ್ಯಂಗ್ಯ

Akhilesh Yadav: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರ ಹೆಸರನ್ನು ಉಲ್ಲೇಖಿಸಿದೆ, ಅವರನ್ನು ‘ಎರಡು ನಮೂನೆಗಳು’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೋಮವಾರ ವ್ಯಂಗ್ಯವಾಡಿದರು.
Last Updated 22 ಡಿಸೆಂಬರ್ 2025, 13:24 IST
ಗಂಭೀರ ಚರ್ಚೆಯಾದಾಗ ದೇಶ ತೊರೆಯುವ ‘ನಮೂನೆ’ಗಳು: ಯೋಗಿ ವ್ಯಂಗ್ಯ
ADVERTISEMENT

ರೋಹಿಂಗ್ಯಾ, ಬಾಂಗ್ಲಾ ಅಕ್ರಮ ವಲಸಿಗರ ಪತ್ತೆಗೆ ಬಂಧನ ಕೇಂದ್ರ: ಸಿಎಂ ಯೋಗಿ ಸೂಚನೆ

Bangladeshi Migrants: ಉತ್ತರ ಪ್ರದೇಶದಲ್ಲಿ ಅಕ್ರಮವಾಗಿ ನೆಲಸಿರುವ ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾದೇಶಿ ವಲಸಿಗರನ್ನು ಪತ್ತೆ ಮಾಡಲು ಉತ್ತರ ಪ್ರದೇಶ ಸರ್ಕಾರ ಬಂಧನ ಕೇಂದ್ರಗಳನ್ನು ತೆರೆಯುವ ಯೋಜನೆಯನ್ನು ರೂಪಿಸಿದೆ.
Last Updated 3 ಡಿಸೆಂಬರ್ 2025, 15:52 IST
ರೋಹಿಂಗ್ಯಾ, ಬಾಂಗ್ಲಾ ಅಕ್ರಮ ವಲಸಿಗರ ಪತ್ತೆಗೆ ಬಂಧನ ಕೇಂದ್ರ: ಸಿಎಂ ಯೋಗಿ ಸೂಚನೆ

ನ.25ಕ್ಕೆ ಅಯೋಧ್ಯೆಗೆ ಮೋದಿ ಭೇಟಿ: ಮಸೀದಿಗಳ ಮೇಲೆ ನಿಗಾ ವಹಿಸಲು BJP ನಾಯಕರ ಆಗ್ರಹ

Ayodhya Mosque Surveillance: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟ ಪ್ರಕರಣದ ಬೆನ್ನಲ್ಲೇ ನವೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ.
Last Updated 19 ನವೆಂಬರ್ 2025, 5:32 IST
ನ.25ಕ್ಕೆ ಅಯೋಧ್ಯೆಗೆ ಮೋದಿ ಭೇಟಿ: ಮಸೀದಿಗಳ ಮೇಲೆ ನಿಗಾ ವಹಿಸಲು BJP ನಾಯಕರ ಆಗ್ರಹ

ಬಿಹಾರ-ಯುಪಿ ನಡುವೆ ರಾಮ-ಸೀತೆಯಂತೆ ಮುರಿಯಲಾಗದ ಬಾಂಧವ್ಯವಿದೆ: ಯೋಗಿ ಆದಿತ್ಯನಾಥ

Yogi Adityanath: ‘ಭಗವಾನ್ ರಾಮ ಮತ್ತು ಜಾನಕಿ ಮಾತಾ (ಸೀತೆ) ನಡುವಿನ ಪವಿತ್ರ ಬಂಧದಂತೆ ಉತ್ತರ ಪ್ರದೇಶ ಮತ್ತು ಬಿಹಾರ ಸಂಸ್ಕೃತಿ, ಪರಂಪರೆ ಮತ್ತು ಸಂಕಲ್ಪವನ್ನು ಸಂಕೇತಿಸುತ್ತವೆ. ಎರಡು ರಾಜ್ಯಗಳ ನಡುವೆ ಮುರಿಯಲಾಗದ ಮತ್ತು ಬಲಷ್ಠವಾದ ಸಂಬಂಧವಿದೆ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
Last Updated 15 ನವೆಂಬರ್ 2025, 13:09 IST
ಬಿಹಾರ-ಯುಪಿ ನಡುವೆ ರಾಮ-ಸೀತೆಯಂತೆ ಮುರಿಯಲಾಗದ ಬಾಂಧವ್ಯವಿದೆ: ಯೋಗಿ ಆದಿತ್ಯನಾಥ
ADVERTISEMENT
ADVERTISEMENT
ADVERTISEMENT