ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದ್ದು, ರಾಜ್ಯದಲ್ಲಿ ಶೇ. 67 ಮತದಾನ ಆಗಿದೆ. ಶ್ರೀರಂಗಪಟ್ಟಣ ಕ್ಷೇತ್ರದ ಬಿ.ಯರಹಳ್ಳಿ ಮತಗಟ್ಟೆಯಲ್ಲಿ ಇವಿಎಂ ದೋಷದಿಂದ ಮತದಾನ 2 ಗಂಟೆ ಸ್ಥಗಿತಗೊಂಡಿದ್ದ ಕಾರಣ ರಾತ್ರಿ 8 ಗಂಟೆಯವರೆಗೆ ಮತದಾನ ವಿಸ್ತರಣೆ ಮಾಡಲಾಗಿದೆ.
ಸಂಜೆ 6.00 ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಮತದಾನದ ಪ್ರಮಾಣ ಇಂತಿದೆ
ಬೆಂಗಳೂರು ನಗರ - 51
ಕೊಪ್ಪಳ - 70
ಗದಗ - 68
ಚಾಮರಾಜ ನಗರ - 78
ಚಿಕ್ಕಮಗಳೂರು - 70
ಚಿಕ್ಕಬಳ್ಳಾಪುರ - 79
ಚಿತ್ರದುರ್ಗ - 76
ತುಮಕೂರು - 73
ದಕ್ಷಿಣ ಕನ್ನಡ - 73
ದಾವಣಗೆರೆ - 70
ಧಾರವಾಡ- 66
ಬಳ್ಳಾರಿ - 66
ಬಾಗಲಕೋಟೆ - 68
ವಿಜಯಪುರ - 63
ಬೀದರ್ - 59
ಬೆಳಗಾವಿ - 71
ಬೆಂಗಳೂರು ಗ್ರಾಮಾಂತರ - 76
ಮೈಸೂರು- 68
ಮಂಡ್ಯ - 78
ಯಾದಗಿರಿ- 60
ರಾಮನಗರ - 80
ರಾಯಚೂರು - 61
ಹಾವೇರಿ -76
ಹಾಸನ - 77
ಶಿವಮೊಗ್ಗ -73
ಉಡುಪಿ - 75
ಉತ್ತರ ಕನ್ನಡ - 71
ಕೊಡಗು - 69
ಕೋಲಾರ - 77
ಗುಲ್ಬರ್ಗಾ -56
ಬೆಂಗಳೂರು (ಉತ್ತರ) - 49
ಬೆಂಗಳೂರು (ದಕ್ಷಿಣ) - 49
ಬೆಂಗಳೂರು (ಗ್ರಾಮಾಂತರ)- 51