ಶನಿವಾರ, ಜನವರಿ 18, 2020
20 °C

ಕಲಾ ಕೇಸರಿ ಉದಯಕುಮಾರ್ ಪತ್ನಿ ಕಮಲಮ್ಮ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಲಾ ಕೇಸರಿ, ದಿವಂಗತ ಉದಯಕುಮಾರ್ ಅವರ ಪತ್ನಿ ಕಮಲಮ್ಮ ಬುಧವಾರ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಇಂದು ಬೆಳಗ್ಗೆ 9.30ರ ಸುಮಾರಿಗೆ ನಿಧನರಾದರೆಂದು ಅವರು ಕುಟುಂಬ ಮೂಲಗಳು ತಿಳಿಸಿವೆ.

ಮೃತರು ನಟ ವಿಕ್ರಂ ಉದಯ ಕುಮಾರ್, ಮಗಳು ಶ್ಯಾಮಲಾ ಕಾರಂತ್ ಅವರನ್ನು ಅಗಲಿದ್ದಾರೆ. ಕಮಲಮ್ಮ ಅವರು ಆನೇಕಲ್ ಪುರಸಭೆಯ ಮಾಜಿ ಸದಸ್ಯರು ಆಗಿದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು