ಸೋನಾಕ್ಷಿ ಆಡಾಡ್ತಾ

7

ಸೋನಾಕ್ಷಿ ಆಡಾಡ್ತಾ

Published:
Updated:
Deccan Herald

ಖಾಮೋಷ್‌.... ಎಂದೊಡನೆ ನೆನಪಾಗುವ
ಶತ್ರುಘ್ನ ಸಿನ್ಹಾ... ಆಗಾಗ ತುಟಿಯಂಚಿನಲ್ಲಿ ನಗುತ್ತಲೇ ಸುಮ್ಮನಾಗುವುದು, ಮಗಳ ಜೋರು, ಜಬರಿಗಂತೆ! ಹಾಗಂತ ಸೋನಾಕ್ಷಿ ಹೇಳಿದ್ದಾರೆ. ಅಪ್ಪನೆಂದರೆ ನಮಗೆಲ್ಲ ಭಯ ಮಿಶ್ರಿತ ಪ್ರೀತಿ. ಆದರೆ ಆಗಾಗ ನಾನೂ ಅವರನ್ನು ಹೆದರಿಸುತ್ತೇನೆ. ನನ್ನ ಬಿಟ್ಟ ಕಣ್ಣು, ಹಾಗೂ ಒಂದು ಬೆರಳಿಗೆ ಅವರು ಸುಮ್ಮನಾಗುತ್ತಾರೆ ಎಂದು ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.

ಅಪ್ಪನ ಮುದ್ದಿನ ಮಗಳು, ಅಪ್ಪನ ಮೇಲಷ್ಟೇ ಅಲ್ಲ, ಎಲ್ಲರನ್ನೂ ಜೋರು ಮಾಡಿಕೊಂಡೇ ಬೆಳೆದಾಕೆ. ಏನಾದರೂ ತಪ್ಪಾದರೆ ಅದನ್ನು ಒಪ್ಪಿಕೊಳ್ಳುವ ವಿನಯವಿದೆ. ಆದರೆ ತಪ್ಪನ್ನು ಪ್ರಶ್ನಿಸುವ ಎದೆಗಾರಿಕೆಯೂ ಇರಬೇಕು. ಕೆಲವನ್ನು ಪ್ರಶ್ನಿಸಬೇಕು. ಹೇಳಬೇಕು. ಎರಡೂ ಆಗದಿದ್ದಲ್ಲಿ ಅವರು ಹಿಮ್ಮೆಟ್ಟುವಂತೆ ಮಾಡಬೇಕು ಎನ್ನುತ್ತಾರೆ ಅವರು.

ಮುಂಬೈನಲ್ಲಿ ಫುಟ್‌ಬಾಲ್‌ 4 ಕಪ್‌ ಉದ್ಘಾಟನೆಯ ಸಂದರ್ಭದಲ್ಲಿ ಚೆಂಡಿನೊಂದಿಗೆ ಆಟವಾಡುತ್ತಲೇ ತಮ್ಮ ಈ ಬಿಂದಾಸ್‌ ನಿಲುವಿಗೆ ಧ್ವನಿಯಾದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !