ಭಾನುವಾರ, ಜನವರಿ 19, 2020
28 °C

ಜೋಕ್ವಿನ್ ಫೋನಿಕ್ಸ್‌ಗೆ ಅತ್ಯುತ್ತಮ ನಟ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರತಿಷ್ಠಿತ ಗೋಲ್ಡನ್ ಗ್ಲೋಬ್‌ನ ಅತ್ಯುತ್ತಮ ನಟ ಪ್ರಶಸ್ತಿಯನ್ನು ಈ ಬಾರಿ ‘ಜೋಕರ್’ ಸಿನಿಮಾದ ನಟ ಜೋಕ್ವಿನ್ ಫೋನಿಕ್ಸ್ ಪಡೆದಿದ್ದಾರೆ.

ಸ್ಟ್ಯಾಂಡ್ ಅಪ್ ಕಾಮಿಡಿಯನ್, ನಟ, ನಿರ್ದೇಶಕ, ನಿರ್ಮಾಪಕ ರಿಕಿ ಗೇವಾಯ್ಸ್ ಗೋಲ್ಡನ್ ಗ್ಲೋಬ್ ಸಮಾರಂಭ ಉದ್ಘಾಟಿಸಿದರು.

ಜೀವಮಾನ ಸಾಧನೆ ಪ್ರಶಸ್ತಿಯನ್ನು ಈ ಬಾರಿ ‘ಜೋಕರ್’ ಸಿನಿಮಾ ನಿರ್ದೇಶಕ ಟಾಮ್ ಹಾಂಕ್ಸ್ ಪಡೆದರು. ಟೆಲಿವಿಷನ್‌ನಲ್ಲಿ ಜೀವಮಾನದ ಸಾಧನೆಗಾಗಿ ಕಾರ್ಲೊ ಬರ್ನೆಟ್‌ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು