ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮ್ಯಾಟ್ರಿಕ್ಸ್‌‘ ಸರಣಿಯ ಚಿತ್ರ: ವಯಸ್ಕ ಪತ್ನಿಯ ಪಾತ್ರದಲ್ಲಿ ಪ್ರಿಯಾಂಕಾ ಚೋಪ್ರಾ

Last Updated 9 ಡಿಸೆಂಬರ್ 2021, 6:14 IST
ಅಕ್ಷರ ಗಾತ್ರ

ನಟಿ ಪ್ರಿಯಾಂಕಾ ಚೋಪ್ರಾ ಅವರು ‘ದಿ ಮ್ಯಾಟ್ರಿಕ್ಸ್ ರಿರ್ಸ್‌ಕ್ಷನ್ಸ್‌‘ ಚಿತ್ರದಲ್ಲಿ ವಯಸ್ಕ ಪತ್ನಿಯ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ವಾರ್ನರ್‌ ಬ್ರದರ್ಸ್‌ ನಿರ್ಮಾಣ ಸಂಸ್ಥೆ ಖಚಿತಪಡಿಸಿದೆ.

ವಾರ್ನರ್‌ ಬ್ರದರ್ಸ್‌ ಪಿಕ್ಚರ್ಸ್‌ ಕಂಪನಿಯು ಈ ಚಿತ್ರವನ್ನು ನಿರ್ಮಿಸಿದೆ.

ಕೆರಿ–ಆ್ಯನ್ ಮಾಸ್ ಅವರು ‘ಟ್ರಿನಿಟಿ’ ಪಾತ್ರದಲ್ಲಿ, ಜೆಡಾ ಪಿಂಕೆಟ್ ಸ್ಮಿತ್ ಅವರು ‘ನಿಯೂಬಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮ್ಯಾಟ್ರಿಕ್ಸ್ ಸರಣಿಯ ಮೊದಲ ಸಿನಿಮಾ 1999ರಲ್ಲಿ ತೆರೆಗೆ ಬಂದಿತ್ತು.

ಚಿತ್ರದ ಟ್ರೈಲರ್‌ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪ್ರಿಯಾಂಕಾ, ‘ನಿಜವಾದದ್ದನ್ನು ನೆನಪಿಡಿ‘ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT