</p><p>ಅತ್ಯುತ್ತಮ ಚಿತ್ರ, ಸಂಗೀತ(ಒರಿಜಿನಲ್ ಸ್ಕೋರ್-ಅಲೆಗ್ಸಾಂಡರ್ ಡೆಸ್ಪ್ಲಾಟ್), ನಿರ್ಮಾಣ ವಿನ್ಯಾಸ ಹಾಗೂ ನಿರ್ದೇಶನ ವಿಭಾಗದಲ್ಲಿ ದಿ ಶೇಪ್ ಆಫ್ ವಾಟರ್ ಪ್ರಶಸ್ತಿ ಗಳಿಸಿದೆ. ಒಟ್ಟು 13 ವಿಭಾಗಗಳಲ್ಲಿ ಈ ಚಿತ್ರ ಅಂತಿಮ ಹಂತಕ್ಕೆ ಆಯ್ಕೆಯಾಗಿತ್ತು.</p><p>ಈಗಾಗಲೇ ಚಿತ್ರವು ಗೋಲ್ಡನ್ ಗ್ಲೋಬ್ಸ್, ಡಿಜಿಎ, ದಿ ಕ್ರಿಟಿಕ್ಸ್ ಚಾಯ್ಸ್ ಹಾಗೂ ಬಾಫ್ಟಾ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.</p></p>