ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹುಬಲಿ–2: ಆಡಿಯೊ ರಿಲೀಸ್‌

Last Updated 27 ಮಾರ್ಚ್ 2017, 16:01 IST
ಅಕ್ಷರ ಗಾತ್ರ

ಹೈದರಾಬಾದ್‌: ಬಹುನಿರೀಕ್ಷಿತ ‘ಬಾಹುಬಲಿ–2’ ತೆಲುಗು ಚಿತ್ರದ ಆಡಿಯೊ ಬಿಡುಗಡೆಯಾಗಿದೆ. ಚಿತ್ರದ ಐದು ಹಾಡುಗಳನ್ನು ‘ಟಿ–ಸೀರಿಸ್‌ ತೆಲುಗು’ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

‘ಸಾಹೋರೆ ಬಾಹುಬಲಿ’, ‘ಹಂಸ ನಾವ’, ‘ಕನ್ನ ನಿದುರಿಂಚವ’, ‘ದಂಡಾಲಯ್ಯ’ ಮತ್ತು ‘ಒಕ ಪ್ರಾಣಮ್‌’ ಎಂಬ ಗೀತೆಗಳು ಯೂಟ್ಯೂಬ್‌ನಲ್ಲಿವೆ.

ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಈ ಚಿತ್ರಕ್ಕೆ ಎಂ.ಎಂ. ಕೀರವಾಣಿ ಸಂಗೀತ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT