*
ಪುಷ್ಪಕ ವಿಮಾನ
‘ಪುಷ್ಪಕ ವಿಮಾನ’ ರಮೇಶ್ ಅರವಿಂದ್ ಅಭಿನಯದ 100ನೇ ಚಿತ್ರ. ವಿಖ್ಯಾತ್, ಸುಕೃತ್, ದೇವೇಂದ್ರ ರಾಜ್ ಗೌಡ, ದೀಪಕ್ ಕಿಶೋರ್, ದೀಪಕ್ ಕೃಷ್ಣ, ವಿಖ್ಯಾತ್ ಮತ್ತಿತರರು ನಿರ್ಮಿಸಿರುವ ಈ ಚಿತ್ರಕ್ಕೆ ಎಸ್. ರವೀಂದ್ರನಾಥ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಾಲನಟಿ ಯುವಿನಾ ಪಾರ್ಥವಿ, ಜೂಹಿ ಚಾವ್ಲಾ, ರಚಿತಾ ರಾಮ್, ರವಿಕಾಳೆ ಮುಂತಾದವರು ಚಿತ್ರದಲ್ಲಿದ್ದಾರೆ. ಚರಣ್ರಾಜ್ ಸಂಗೀತ ಚಿತ್ರಕ್ಕಿದೆ.