ಚಿತ್ತಾಪುರದಲ್ಲಿ ಮೆರವಣಿಗೆ ಯಾರಾದರೂ ನಡೆಸಲಿ, ನಮ್ಮ ಅಭ್ಯಂತರವಿಲ್ಲ: ಆರ್.ಅಶೋಕ
Hubli Protest: विधानಸಭे ವಿರೋಧಪಕ್ಷ ನಾಯಕ ಆರ್. ಅಶೋಕ್ ಅವರು ಚಿತ್ತಾಪುರದಲ್ಲಿ ನವೆಂಬರ್ 2ರಂದು ನಡೆಯಲಿರುವ ಭೀಮ ಆರ್ಮಿ, ದಲಿತ ಸಂಘಟನೆಗಳ ಮೆರವಣಿಗೆಗೆ ಯಾವುದೇ ಅಸಹಕಾರವಿಲ್ಲ ಎಂದರು.Last Updated 23 ಅಕ್ಟೋಬರ್ 2025, 18:48 IST