ಸೋಮವಾರ, 22 ಡಿಸೆಂಬರ್ 2025
×
ADVERTISEMENT
ADVERTISEMENT

ಗಿಲ್ಲಿಗೆ ಹೆಚ್ಚು Fans ಇದ್ದಾರೆ. ಆದರೆ..? BBKಯಿಂದ ಹೊರ ಬಂದ ಚೈತ್ರಾ ಹೇಳಿದ್ದು

Published : 22 ಡಿಸೆಂಬರ್ 2025, 15:59 IST
Last Updated : 22 ಡಿಸೆಂಬರ್ 2025, 15:59 IST
ಫಾಲೋ ಮಾಡಿ
Comments

‘ಬಿಗ್‌ಬಾಸ್‌’ ಕನ್ನಡ ಸೀಸನ್‌ 12ರಲ್ಲಿ ಅತಿಥಿಯಾಗಿದ್ದು ಹೊರಬಂದಿರುವ ಚೈತ್ರಾ ಕುಂದಾಪುರ, ‘ಗಿಲ್ಲಿಗೆ ಹೆಚ್ಚು ಅಭಿಮಾನಿಗಳು ಇದ್ದಾರೆ ಎಂಬ ಕಾರಣಕ್ಕೆ ಅವರಿಗೆ ಹೆಚ್ಚು ಹತ್ತಿರವಾಗಲು ಸಾಧ್ಯವಿಲ್ಲ. ಅವರ ಕಾಮಿಡಿ ಚೆನ್ನಾಗಿರುತ್ತದೆಯಾದರೂ, ಮತ್ತೊಬ್ಬರಿಗೆ ನೋವಾಗದಂತೆ ಹಾಸ್ಯ ಮಾಡಬೇಕು. ಜೊತೆಗೆ ಟಾಸ್ಕ್‌ಗಳನ್ನು ಚೆನ್ನಾಗಿ ಆಡಿದರೆ ಅವರು ಗೆಲ್ಲಬಹುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT