ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT
ADVERTISEMENT

ಯಕ್ಷಗಾನಕ್ಕೂ ಜೈ, ಕಿರುತೆರೆಗೂ ಸೈ ಪಲ್ಲವಿ ಮತ್ತಿಘಟ್ಟ

Published : 26 ಡಿಸೆಂಬರ್ 2025, 10:02 IST
Last Updated : 26 ಡಿಸೆಂಬರ್ 2025, 10:02 IST
ಫಾಲೋ ಮಾಡಿ
Comments
ನಟಿ ಅಂಜಲಿ ಅವರೊಂದಿಗೆ ಪಲ್ಲವಿ ಮತ್ತಿಘಟ್ಟ

ನಟಿ ಅಂಜಲಿ ಅವರೊಂದಿಗೆ ಪಲ್ಲವಿ ಮತ್ತಿಘಟ್ಟ

ಚಿತ್ರ: ಇನ್‌ಸ್ಟಾಗ್ರಾಂ

ADVERTISEMENT
ಕನ್ನಡದಲ್ಲಿ ಆಕಾಶದೀಪ, ಮಹಾದೇವಿ, ನೇತ್ರಾವತಿ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಕನ್ನಡದಲ್ಲಿ ಆಕಾಶದೀಪ, ಮಹಾದೇವಿ, ನೇತ್ರಾವತಿ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 

ಚಿತ್ರ: ಇನ್‌ಸ್ಟಾಗ್ರಾಂ

ಕಿರುತೆರೆ ಮಾತ್ರವಲ್ಲದೆ ಹಿರಿತೆರೆಯಲ್ಲೂ ಸ್ಟಾರ್‌ ನಟರ ಜೊತೆಯೂ ಪಲ್ಲವಿ ನಟಿಸಿದ್ದಾರೆ.

ಕಿರುತೆರೆ ಮಾತ್ರವಲ್ಲದೆ ಹಿರಿತೆರೆಯಲ್ಲೂ ಸ್ಟಾರ್‌ ನಟರ ಜೊತೆಯೂ ಪಲ್ಲವಿ ನಟಿಸಿದ್ದಾರೆ.

ಚಿತ್ರ: ಇನ್‌ಸ್ಟಾಗ್ರಾಂ

ಉಪೇಂದ್ರ ಅವರ ಸೂಪರ್‌ ರಂಗ, ರವಿಚಂದ್ರನ್ ಅವರ ಪರಮಶಿವ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಉಪೇಂದ್ರ ಅವರ ಸೂಪರ್‌ ರಂಗ, ರವಿಚಂದ್ರನ್ ಅವರ ಪರಮಶಿವ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಚಿತ್ರ: ಇನ್‌ಸ್ಟಾಗ್ರಾಂ

ಚಿಕ್ಕಂದಿನಿಂದಲೇ ಯಕ್ಷಗಾನದಲ್ಲಿ ಆಸಕ್ತಿ ಹೊಂದಿದ್ದ ಪಲ್ಲವಿ ಅವರು ಹಿರಿಯ ಯಕ್ಷಗಾನ ಕಲಾವಿದರಾದ ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ಅವರೊಂದಿಗೂ ಪಾತ್ರವನ್ನು ನಿರ್ವಹಿಸಿದ್ದಾರೆ.

ಚಿಕ್ಕಂದಿನಿಂದಲೇ ಯಕ್ಷಗಾನದಲ್ಲಿ ಆಸಕ್ತಿ ಹೊಂದಿದ್ದ ಪಲ್ಲವಿ ಅವರು ಹಿರಿಯ ಯಕ್ಷಗಾನ ಕಲಾವಿದರಾದ ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ಅವರೊಂದಿಗೂ ಪಾತ್ರವನ್ನು ನಿರ್ವಹಿಸಿದ್ದಾರೆ.

ಚಿತ್ರ: ಇನ್‌ಸ್ಟಾಗ್ರಾಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT