ಶನಿವಾರ, ‘ಪುಟ್ಟ ಗೌರಿ ಮದುವೆ’ ಮತ್ತು ‘ಮಂಗಳೂರು ಹುಡುಗಿ ಹುಬ್ಳಿ ಹುಡುಗ’ ಧಾರಾವಾಹಿಗಳ ಕಲಾವಿದರು ಆಡಲಿದ್ದಾರೆ. ‘ಪುಟ್ಟ ಗೌರಿ’ ತಂಡದಲ್ಲಿ ಹಿಮಾ, ಗೌರಿ, ಮಹೇಶ, ಸಾಗರಿ ಮತ್ತು ಶ್ರವಂತ್ ಆಡಿದರೆ, ‘ಮಂಗಳೂರು ಹುಡ್ಗ’ದಿಂದ ಅಮೂಲ್ಯಾ, ಸುಂದರ್, ಅನಿರುದ್ಧ, ಗೌರಾಂಬಿಕಾ ಮತ್ತು ಈರಣ್ಣ ಪಾತ್ರಧಾರಿಗಳು ಸೆಣಸಲಿದ್ದಾರೆ.