ಶನಿವಾರ, 1 ನವೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

Womens World Cup: ಮಹಿಳಾ ತಂಡದ ಸಾಧನೆಯ ಹಿಂದಿದೆ 'ಅಮೋಲ್' ಶಕ್ತಿ

Women’s Cricket Coach: ನವೀ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯ ಗೆದ್ದ ಭಾರತ ತಂಡದ ಆಟಗಾರ್ತಿಯರ ಜೊತೆ ಭಾವುಕ ಕ್ಷಣಗಳನ್ನು ಹಂಚಿಕೊಂಡರು ಕೋಚ್ ಅಮೋಲ್ ಮುಜುಂದಾರ್.
Last Updated 1 ನವೆಂಬರ್ 2025, 7:36 IST
Womens World Cup: ಮಹಿಳಾ ತಂಡದ ಸಾಧನೆಯ ಹಿಂದಿದೆ 'ಅಮೋಲ್' ಶಕ್ತಿ

ಪಂದ್ಯದ ವೇಳೆ ಗಾಯಗೊಂಡಿದ್ದ ಶ್ರೇಯಸ್‌ ಅಯ್ಯರ್‌ ಆಸ್ಪತ್ರೆಯಿಂದ ಬಿಡುಗಡೆ: ಬಿಸಿಸಿಐ

BCCI Update: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದ ವೇಳೆ ಕ್ಷೇತ್ರ ರಕ್ಷಣೆ ಮಾಡುವಾಗ ಗಾಯಗೊಂಡಿದ್ದ ಕ್ರಿಕೆಟಿಗ ಶ್ರೇಯಸ್‌ ಅಯ್ಯರ್‌ ಅವರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
Last Updated 1 ನವೆಂಬರ್ 2025, 6:01 IST
ಪಂದ್ಯದ ವೇಳೆ ಗಾಯಗೊಂಡಿದ್ದ ಶ್ರೇಯಸ್‌ ಅಯ್ಯರ್‌ ಆಸ್ಪತ್ರೆಯಿಂದ ಬಿಡುಗಡೆ: ಬಿಸಿಸಿಐ

ವಿಶ್ವಕಪ್ ಸೆಮಿಫೈನಲ್‌: ಜೆಮಿಮಾ ಗೆಲುವಿನ ಶತಕ; ಕರಾವಳಿ ಪುಳಕ

ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಮಣಿಸಲು ನೆರವಾದ ಆಟಗಾರ್ತಿಗೆ ಮಂಗಳೂರು ನಂಟು
Last Updated 1 ನವೆಂಬರ್ 2025, 5:39 IST
ವಿಶ್ವಕಪ್ ಸೆಮಿಫೈನಲ್‌: ಜೆಮಿಮಾ ಗೆಲುವಿನ ಶತಕ; ಕರಾವಳಿ ಪುಳಕ

ರಣಜಿ ಟ್ರೋಫಿ: ಇಂದು ಕರ್ನಾಟಕ–ಕೇರಳ ಮುಖಾಮುಖಿ; ಮಯಂಕ್ ಪಡೆಗೆ ಮೊದಲ ಜಯದ ಕನಸು

ರಣಜಿ ಟ್ರೋಫಿ ಪಂದ್ಯ ಇಂದಿನಿಂದ: ಕರ್ನಾಟಕ –ಕೇರಳ ಮುಖಾಮುಖಿ
Last Updated 31 ಅಕ್ಟೋಬರ್ 2025, 23:30 IST
ರಣಜಿ ಟ್ರೋಫಿ: ಇಂದು ಕರ್ನಾಟಕ–ಕೇರಳ ಮುಖಾಮುಖಿ; ಮಯಂಕ್ ಪಡೆಗೆ ಮೊದಲ ಜಯದ ಕನಸು

ಪಂತ್ ಪಡೆಗೆ ಸುಬ್ರಾಯನ್ ಪೆಟ್ಟು: ಭಾರತ ‘ಎ’ ವಿರುದ್ಧ ದಕ್ಷಿಣ ಆಫ್ರಿಕಾಗೆ ಮುನ್ನಡೆ

Cricket Match: ಮೂರು ತಿಂಗಳುಗಳ ನಂತರ ಕ್ರಿಕೆಟ್ ಕಣಕ್ಕೆ ಮರಳಿರುವ ರಿಷಭ್ ಪಂತ್ ನಾಯಕತ್ವದ ಭಾರತ ಎ ತಂಡವು ಶುಕ್ರವಾರ ಅಂದುಕೊಂಡಿದ್ದು ಒಂದಾದರೆ, ಆಗಿದ್ದು ಇನ್ನೊಂದು. ಅತಿ ಆತ್ಮವಿಶ್ವಾಸ ಮತ್ತು ಎದುರಾಳಿಗಳನ್ನು ಹಗುರವಾಗಿ ಪರಿಗಣಿಸಿದ್ದು ಆತಿಥೇಯರಿಗೆ ‘ತಿರುಗುಬಾಣ’ವಾಯಿತು.
Last Updated 31 ಅಕ್ಟೋಬರ್ 2025, 23:30 IST
ಪಂತ್ ಪಡೆಗೆ ಸುಬ್ರಾಯನ್ ಪೆಟ್ಟು: ಭಾರತ ‘ಎ’ ವಿರುದ್ಧ ದಕ್ಷಿಣ ಆಫ್ರಿಕಾಗೆ ಮುನ್ನಡೆ

Womens World Cup 2025: ದುಗುಡ, ಅವಮಾನ ಮೆಟ್ಟಿನಿಂತ ತಾರೆ ಜೆಮಿಮಾ ರಾಡ್ರಿಗಸ್‌

India vs Australia: ಸತತ ವೈಫಲ್ಯಗಳಿಂದ ಅಸುರಕ್ಷಿತ ಭಾವನೆ ಕಾಡುವುದು ಸಹಜ. ಕ್ರಿಕೆಟ್‌ ಜೀವನದಲ್ಲಿ ಇಂಥ ತಲ್ಲಣಗಳನ್ನು ಎದುರಿಸಿದವರು ಜೆಮಿಮಾ ರಾಡ್ರಿಗಸ್‌. ವಿಶ್ವಕಪ್‌ ಪ್ರವಾಸದಲ್ಲೂ ಅವರು ವೈಫಲ್ಯ, ಅವಮಾನಗಳಿಂದ ಉದ್ವೇಗಕ್ಕೆ ಒಳಗಾಗಿ ನಿತ್ಯ ಎಂಬಂತೆ ಏಕಾಂಗಿಯಾಗಿ ಕಣ್ಣೀರುಹಾಕಿದ್ದರು.
Last Updated 31 ಅಕ್ಟೋಬರ್ 2025, 23:30 IST
Womens World Cup 2025: ದುಗುಡ, ಅವಮಾನ ಮೆಟ್ಟಿನಿಂತ ತಾರೆ ಜೆಮಿಮಾ ರಾಡ್ರಿಗಸ್‌

ಏಷ್ಯಾ ಕಪ್ ಟ್ರೋಫಿ ವಿವಾದ: ಐಸಿಸಿ ಸಭೆಯಲ್ಲಿ ಪ್ರಸ್ತಾಪಿಸಲು ಬಿಸಿಸಿಐ ಸಿದ್ಧತೆ

BCCI ICC Meeting: ಭಾರತ ಗೆದ್ದ ಏಷ್ಯಾ ಕಪ್ ಟ್ರೋಫಿ ಇನ್ನೂ ಹಸ್ತಾಂತರವಾಗದ ಹಿನ್ನೆಲೆಯಲ್ಲಿ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿದೆ. ಬಿಕ್ಕಟ್ಟು ಮುಂದುವರಿದರೆ ಐಸಿಸಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲು ಸಿದ್ಧತೆ ನಡೆಸಿದೆ ಎಂದು ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.
Last Updated 31 ಅಕ್ಟೋಬರ್ 2025, 16:10 IST
ಏಷ್ಯಾ ಕಪ್ ಟ್ರೋಫಿ ವಿವಾದ: ಐಸಿಸಿ ಸಭೆಯಲ್ಲಿ ಪ್ರಸ್ತಾಪಿಸಲು ಬಿಸಿಸಿಐ ಸಿದ್ಧತೆ
ADVERTISEMENT

T20 Cricket: ಭಾರತ 13ನೇ ಸಲ ಆಲೌಟ್; ಸರ್ವಪತನ ಕಂಡಾಗ ಗೆದ್ದಿರೋದು ಒಮ್ಮೆಯಷ್ಟೇ!

India T20 Stats: ಮೆಲ್ಬರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 125 ರನ್‌ಗೇ ಆಲೌಟ್ ಆಗಿದ ಭಾರತ, ಚುಟುಕು ಮಾದರಿಯಲ್ಲಿ 13ನೇ ಸಲ ಸರ್ವಪತನ ಕಂಡಿದೆ. ಈ ರೀತಿಯಾಗಿ ಮುಗ್ಗರಿಸಿದ ಪಂದ್ಯಗಳಲ್ಲಿ ಭಾರತ ಒಂದೇ ಸಲ ಜಯ ಸಾಧಿಸಿದೆ.
Last Updated 31 ಅಕ್ಟೋಬರ್ 2025, 14:42 IST
T20 Cricket: ಭಾರತ 13ನೇ ಸಲ ಆಲೌಟ್; ಸರ್ವಪತನ ಕಂಡಾಗ ಗೆದ್ದಿರೋದು ಒಮ್ಮೆಯಷ್ಟೇ!

T20 Cricket: ದುಬೆ, ಬೂಮ್ರಾ ಅಜೇಯ ಓಟಕ್ಕೆ ಬ್ರೇಕ್ ಹಾಕಿದ ಆಸ್ಟ್ರೇಲಿಯಾ

India Australia T20: ಮೆಲ್ಬರ್ನ್‌ನಲ್ಲಿ ನಡೆದ ಟಿ20 ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 4 ವಿಕೆಟ್‌ ಅಂತರದಲ್ಲಿ ಭಾರತವನ್ನು ಸೋಲಿಸಿತು. ಈ ಸೋಲಿನಿಂದ ಶಿವಂ ದುಬೆ ಮತ್ತು ಜಸ್‌ಪ್ರಿತ್‌ ಬೂಮ್ರಾ ಅವರ ಸತತ ಗೆಲುವಿನ ಓಟಕ್ಕೆ ತೆರೆ ಬಿದ್ದಿದೆ.
Last Updated 31 ಅಕ್ಟೋಬರ್ 2025, 13:39 IST
T20 Cricket: ದುಬೆ, ಬೂಮ್ರಾ ಅಜೇಯ ಓಟಕ್ಕೆ ಬ್ರೇಕ್ ಹಾಕಿದ ಆಸ್ಟ್ರೇಲಿಯಾ

ಎರಡನೇ ಟಿ20 | ಆಸೀಸ್‌ಗೆ ಸುಲಭದ ತುತ್ತಾದ ಭಾರತ: 6.4 ಓವರ್ ಬಾಕಿ ಇರುವಂತೆ ಗೆಲುವು

Australia Victory: ಮೆಲ್ಬರ್ನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ನೀಡಿದ 126 ರನ್ ಗುರಿಯನ್ನು ಆಸ್ಟ್ರೇಲಿಯಾ 13.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆದ್ದಿತು. ಮಿಚೆಲ್ ಮಾರ್ಷ್ 46 ರನ್ ಸಿಡಿಸಿ ಜಯಕ್ಕೆ ದಾರಿ ಮಾಡಿದರು.
Last Updated 31 ಅಕ್ಟೋಬರ್ 2025, 11:50 IST
ಎರಡನೇ ಟಿ20 | ಆಸೀಸ್‌ಗೆ ಸುಲಭದ ತುತ್ತಾದ ಭಾರತ: 6.4 ಓವರ್ ಬಾಕಿ ಇರುವಂತೆ ಗೆಲುವು
ADVERTISEMENT
ADVERTISEMENT
ADVERTISEMENT