ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಪ್ಪಿ ಐಸ್‌ಕ್ರೀಂ’ ಹೊಸ ಟ್ರೆಂಡ್

Last Updated 21 ಆಗಸ್ಟ್ 2018, 16:25 IST
ಅಕ್ಷರ ಗಾತ್ರ

ತೈಪೆ: ಶ್ವಾನಗಳನ್ನು ಹೋಗಲುವ ಹೊಸ ರೀತಿಯ ‘ಪಪ್ಪಿ ಐಸ್‌ಕ್ರೀಂ’ ಈಗ ಅಂತರ್ಜಾಲದಲ್ಲಿ ಜನಪ್ರಿಯ. ತೈವಾನ್‌ನ ಜೆಸಿ ಕೊ ಆರ್ಟ್ ಕಿಚನ್ ಎಂಬ ರೆಸ್ಟೋರೆಂಟ್ ಇದನ್ನು ಸಿದ್ಧಪಡಿಸಿದೆ. ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರಗಳು ಭಾರಿ ಸದ್ದು ಮಾಡಿವೆ.

ಪೂರೈಸಲು ಸಾಧ್ಯವಾಗದ ಮಟ್ಟಿಗೆ ಇದರ ಬೇಡಿಕೆ ಹೆಚ್ಚಿದೆ. ದಿನವೊಂದಕ್ಕೆ 100 ಐಸ್‌ಕ್ರೀಂ ತಯಾರಿಸಲಷ್ಟೇ ಸಾಧ್ಯ ಎಂದು ರೆಸ್ಟೋರೆಂಟ್ ಹೇಳಿದೆ. ಇದರ ಬೆಲೆ ₹250ರಿಂದ ₹400. ಲ್ಯಾಬ್ರಡಾರ್, ಶಾರ್‌ ಪೈ ಹಾಗೂ ಪಗ್ ತಳಿಯ ಶ್ವಾನಗಳನ್ನು ಹೋಲುವ ಆಕಾರದಲ್ಲಿ,ವಿವಿಧ ಫ್ಲೇವರ್‌ಗಳಲ್ಲಿ ಇವು ಲಭ್ಯ. ಒಂದು ಐಸ್‌ಕ್ರೀಂ ತಯಾರಿಸಲು ಐದು ಗಂಟೆ ಬೇಕಾಗುತ್ತದೆ ಎಂದು ಬಿಬಿಸಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT