ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಆಕಾಶ ಬುಟ್ಟಿ

Published : 6 ನವೆಂಬರ್ 2015, 20:03 IST
ಫಾಲೋ ಮಾಡಿ
Comments
ದೀವಳಿಗೆಗೆ ಕಳೆ ತಂದುಕೊಡುವ ‘ಶಿವನ ಬುಟ್ಟಿ’ ಪ್ರತಿ ವರ್ಷವೂ ಬೇಕು. ಗ್ರಾಹಕರ ಈ ಮನೋಭಾವ ಬಲ್ಲ ವರ್ತಕರು ಬಗೆ ಬಗೆ ವಿನ್ಯಾಸದ ದೀಪದ ಬುಟ್ಟಿಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಬೆಲೆ ‘ಆಕಾಶ’ದತ್ತ ಮುಖ ಮಾಡಿದರೂ ವ್ಯಾಪಾರಕ್ಕೇನೂ ಅಡ್ಡಿ ಇಲ್ಲ.  ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ಮಹಿಳೆಯೊಬ್ಬರು ಆಕಾಶಬುಟ್ಟಿ ವೀಕ್ಷಿಸುತ್ತಿದ್ದಾಗ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ...   ಪ್ರಜಾವಾಣಿ ಚಿತ್ರ/  ತಾಜುದ್ದೀನ್‌ ಆಜಾದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT