Prajavani FB Live: ಆನ್ಲೈನ್ ಬೋಧನಾ ಸರಣಿ- ವಿಷಯ ಕೆಮಿಸ್ಟ್ರಿ
ದ್ವಿತೀಯ ಪಿಯು ವಿದ್ಯಾರ್ಥಿಗಳೇ, ಭಯ ಬೇಡ, ಧೈರ್ಯದಿಂದ ಪರೀಕ್ಷೆ ಎದುರಿಸಿ
2022ರ ಮಾರ್ಚ್ 16, 17, 18 ರಂದು ಪ್ರಜಾವಾಣಿ ಫೇಸ್ಬುಕ್ನಲ್ಲಿ ನೇರಪ್ರಸಾರ
ಬೋಧಕರು: ಅಶ್ವಿನಿ ಎ, ರಸಾಯನಶಾಸ್ತ್ರ ಉಪನ್ಯಾಸಕರು, ಕಲಬುರಗಿ
ಸಹಯೋಗ: AIDSO, ಕರ್ನಾಟಕ
ಮಾರ್ಚ್ 24ರವರೆಗೆ ಪ್ರತಿದಿನ ಸಂಜೆ 4 ರಿಂದ 6ರವರೆಗೆ ಪ್ರಸಾರವಾಗಲಿದೆ