ಸೋಮವಾರ, 27 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ನಾನು 24ಕ್ಯಾರೇಟ್ ಚಿನ್ನ, ನಾಡಗೌಡರಿಗೆ ಸಚಿವ ಸ್ಥಾನ ಕೇಳುವ ಹಕ್ಕಿಲ್ಲ: ಇಂಡಿ ಶಾಸಕ

ಇಂಡಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ ತಿರುಗೇಟು
Last Updated 27 ಅಕ್ಟೋಬರ್ 2025, 16:03 IST
ನಾನು 24ಕ್ಯಾರೇಟ್ ಚಿನ್ನ, ನಾಡಗೌಡರಿಗೆ ಸಚಿವ ಸ್ಥಾನ ಕೇಳುವ ಹಕ್ಕಿಲ್ಲ: ಇಂಡಿ ಶಾಸಕ

ಕುಕನೂರು | ಅನೈತಿಕ ಸಂಬಂಧ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

Benakal, Koppal ಕುಕನೂರು ತಾಲ್ಲೂಕಿನ ಬೆಣಕಲ್ ಗ್ರಾಮದಲ್ಲಿ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಸೋಮವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 27 ಅಕ್ಟೋಬರ್ 2025, 15:51 IST
ಕುಕನೂರು | ಅನೈತಿಕ ಸಂಬಂಧ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಬೆಂಗಳೂರಿನ ಓಯೋ ಪ್ರಣಯಗಾಥೆ: ಅತ್ಯಾಚಾರದ ಆರೋಪ ರದ್ದು

Court Judgment: ಪರಸ್ಪರ ಅನ್ಯೋನ್ಯತೆಯಿಂದ ಹುಟ್ಟಿದ ಸಂಬಂಧಗಳ ಪ್ರಕರಣಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಓಯೋ ರೂಮ್‌ನಲ್ಲಿ ನಡೆದ ಘಟನೆಯಲ್ಲಿ ತರುಣನ ವಿರುದ್ಧದ ಅತ್ಯಾಚಾರ ಆರೋಪವನ್ನು ನ್ಯಾಯಾಲಯ ರದ್ದುಪಡಿಸಿದೆ.
Last Updated 27 ಅಕ್ಟೋಬರ್ 2025, 15:48 IST
ಬೆಂಗಳೂರಿನ ಓಯೋ ಪ್ರಣಯಗಾಥೆ: ಅತ್ಯಾಚಾರದ ಆರೋಪ ರದ್ದು

ಬೆಂಗಳೂರು ಕೃಷಿ ವಿವಿ: ರಾಜ್ಯ ಮಟ್ಟದ ಪ್ರಶಸ್ತಿಗೆ ಐವರು ಕೃಷಿ ಸಾಧಕರ ಆಯ್ಕೆ

State Farmer Awards: ಕೃಷಿಮೇಳ–2025 ಅಂಗವಾಗಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಐವರು ರಾಜ್ಯಮಟ್ಟದ ರೈತರಿಗೆ ಪ್ರಶಸ್ತಿ ಘೋಷಿಸಿದ್ದು, ರವಿಶಂಕರ್ ಎಂ.ಎನ್., ಮಂಜುನಾಥ ಬಿ.ಆರ್., ಶಿವರಾಜು ಎಲ್‌.ವಿ. ಸೇರಿದಂತೆ ಹಲವರನ್ನು ಆಯ್ಕೆ ಮಾಡಲಾಗಿದೆ.
Last Updated 27 ಅಕ್ಟೋಬರ್ 2025, 15:45 IST
ಬೆಂಗಳೂರು ಕೃಷಿ ವಿವಿ: ರಾಜ್ಯ ಮಟ್ಟದ ಪ್ರಶಸ್ತಿಗೆ ಐವರು ಕೃಷಿ ಸಾಧಕರ ಆಯ್ಕೆ

ನಿರುದ್ಯೋಗಿ ಯತ್ನಾಳ್.. ನಿಮ್ಮ ಧಮಕಿ ನನ್ನ ಮುಂದೆ ನಡೆಯಲ್ಲ: MB ಪಾಟೀಲ ಎಚ್ಚರಿಕೆ

ಯತ್ನಾಳರಂತೆ ನಾನು ನಿರುದ್ಯೋಗಿಯಲ್ಲ: ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ
Last Updated 27 ಅಕ್ಟೋಬರ್ 2025, 15:45 IST
ನಿರುದ್ಯೋಗಿ ಯತ್ನಾಳ್.. ನಿಮ್ಮ ಧಮಕಿ ನನ್ನ ಮುಂದೆ ನಡೆಯಲ್ಲ: MB ಪಾಟೀಲ ಎಚ್ಚರಿಕೆ

2028ರ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ಸಿದ್ದರಾಮಯ್ಯ

ಸ್ಪರ್ಧೆ ಮಾಡಲೇಬೇಕೆಂದು ಸ್ನೇಹಿತರು, ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ– ಸಿದ್ದರಾಮಯ್ಯ
Last Updated 27 ಅಕ್ಟೋಬರ್ 2025, 15:41 IST
2028ರ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ಸಿದ್ದರಾಮಯ್ಯ

ಬೆಂಗಳೂರು ರಸ್ತೆಗಳಿಗೆ ಡಾಂಬರ್‌ ಹಾಕಲು ₹5,000 ಕೋಟಿ ಎಲ್ಲಿದೆ: ಅಶೋಕ ಪ್ರಶ್ನೆ

Opposition Question: ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದ ರಸ್ತೆಗಳಿಗೆ ಡಾಂಬರ್‌ ಹಾಕಲು ಸೂಚಿಸಿರುವುದಕ್ಕೆ ₹5 ಸಾವಿರ ಕೋಟಿ ಬೇಕಾಗುತ್ತದೆ. ಆ ಹಣ ಎಲ್ಲಿಂದ ತರುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
Last Updated 27 ಅಕ್ಟೋಬರ್ 2025, 15:39 IST
ಬೆಂಗಳೂರು ರಸ್ತೆಗಳಿಗೆ ಡಾಂಬರ್‌ ಹಾಕಲು ₹5,000 ಕೋಟಿ ಎಲ್ಲಿದೆ: ಅಶೋಕ ಪ್ರಶ್ನೆ
ADVERTISEMENT

ಸುಪ್ರೀಂ ಕೋರ್ಟ್‌ ವಕೀಲರ ತಂಡದಿಂದ ಮತ್ತೊಬ್ಬ ಕನ್ನಡಿಗನಿಗೆ ಕೊಕ್‌

Legal Update: ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ವಾದ ಮಂಡಿಸುತ್ತಿದ್ದ ವಕೀಲ ಡಿ.ಎಲ್‌. ಚಿದಾನಂದ ಅವರನ್ನು ವಕೀಲರ ತಂಡದಿಂದ ಕೈಬಿಡಲಾಗಿದೆ. ಮೂರು ತಿಂಗಳ ಹಿಂದೆ ವಿ.ಎನ್‌. ರಘುಪತಿ ಅವರನ್ನು ಸಹ ತಂಡದಿಂದ ತೆಗೆದುಹಾಕಲಾಗಿತ್ತು.
Last Updated 27 ಅಕ್ಟೋಬರ್ 2025, 15:37 IST
ಸುಪ್ರೀಂ ಕೋರ್ಟ್‌ ವಕೀಲರ ತಂಡದಿಂದ ಮತ್ತೊಬ್ಬ ಕನ್ನಡಿಗನಿಗೆ ಕೊಕ್‌

ಕುಕನೂರು: ಮದ್ಯದ ಅಮಲಿನಲ್ಲಿ ನಾಡ ಬಂದೂಕಿನಿಂದ ಎದೆಗೆ ಫೈರಿಂಗ್‌ ಮಾಡಿಕೊಂಡ!

Drunken Firing: ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಚಿಕ್ಕಬಿಡನಾಳ ಗ್ರಾಮದಲ್ಲಿ 29 ವರ್ಷದ ಆನಂದ ಪೊಲೀಸ್ ಪಾಟೀಲ್ ಮದ್ಯದ ಅಮಲಿನಲ್ಲಿ ನಾಡ ಬಂದೂಕಿನಿಂದ ಎದೆಗೆ ಫೈರಿಂಗ್‌ ಮಾಡಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
Last Updated 27 ಅಕ್ಟೋಬರ್ 2025, 14:33 IST
ಕುಕನೂರು: ಮದ್ಯದ ಅಮಲಿನಲ್ಲಿ ನಾಡ ಬಂದೂಕಿನಿಂದ ಎದೆಗೆ ಫೈರಿಂಗ್‌ ಮಾಡಿಕೊಂಡ!

ಲೈಂಗಿಕ ದೌರ್ಜನ್ಯ: DJ ಹಳ್ಳಿ ಇನ್‌ಸ್ಪೆಕ್ಟರ್‌ ಸುನಿಲ್‌, ASI ಪ್ರಕಾಶ್ ಅಮಾನತು

Police Misconduct: ದೇವರಜೀವನಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್‌ ಸುನಿಲ್ ಮತ್ತು ಎಎಸ್‌ಐ ಪ್ರಕಾಶ್‌ ಅವರನ್ನು ಮಹಿಳೆಯ ಮೇಲಿನ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮಿಷನರ್‌ ಅಮಾನತುಗೊಳಿಸಿದ್ದಾರೆ.
Last Updated 27 ಅಕ್ಟೋಬರ್ 2025, 14:17 IST
ಲೈಂಗಿಕ ದೌರ್ಜನ್ಯ: DJ ಹಳ್ಳಿ ಇನ್‌ಸ್ಪೆಕ್ಟರ್‌ ಸುನಿಲ್‌, ASI ಪ್ರಕಾಶ್ ಅಮಾನತು
ADVERTISEMENT
ADVERTISEMENT
ADVERTISEMENT