ವಿಜಯಪುರ: ಶಾಸ್ತ್ರಿ ಮಾರುಕಟ್ಟೆ ಮೆಟ್ಟಿಲಿಗೆ ಬಣ್ಣದ ಮೆರುಗು
ಬಿಎಲ್‌ಡಿಇ ಸಂಸ್ಥೆಯ ವಾಸ್ತುಶಿಲ್ಪ ವಿಭಾಗದ ವಿದ್ಯಾರ್ಥಿಗಳ ಕಾರ್ಯ
ಸಮೀವುಲ್ಲಾ ಉಸ್ತಾದ
Published : 4 ನವೆಂಬರ್ 2025, 6:22 IST
Last Updated : 4 ನವೆಂಬರ್ 2025, 6:22 IST
ಫಾಲೋ ಮಾಡಿ
Comments
ವಿದ್ಯಾರ್ಥಿಗಳು ಲಾಲ್ ಬಹಾದ್ದೂರ ಶಾಸ್ತ್ರಿಜಿ ಮಾರುಕಟ್ಟೆಗೆ ವಿಶೇಷ ಸೌಂದರ್ಯ ಹಾಗೂ ಮೆರಗು ನೀಡುವ ಕಾರ್ಯವನ್ನು ಕೈಗೊಂಡಿರುವುದು ಸಂತೋಷ ತರಿಸಿದೆ ಇದರಿಂದ ಮಾರುಕಟ್ಟೆಯ ವೈಭವ ಮತ್ತಷ್ಟು ಹೆಚ್ಚಾಗಿದೆ.
-ಅಶೋಕ ನ್ಯಾಮಗೌಡ, ಸದಸ್ಯರು ಮಹಾನಗರ ಪಾಲಿಕೆ
ವಾಸ್ತುಶಿಲ್ಪ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ಒದಗಿಸುವ ದೃಷ್ಟಿಯಿಂದ ಹಾಗೂ ಸಮಾಜಕ್ಕೂ ಉಪಯೋಗವಾಗುವ ಕಾರ್ಯವಾಗಬೇಕು ಎಂಬ ದೃಷ್ಟಿಯಿಂದ ಮೆಟ್ಟಿಲುಗಳಿಗೆ ಅಂದದ ರೂಪ ನೀಡುವ ಕಾರ್ಯ ಕೈಗೊಳ್ಳಲಾಗಿದೆ