ಚೆನ್ನೈ: ಭಾರತದ ಚೆಸ್ಪಟು ದಿವ್ಯಾ ದೇಶಮುಖ್ ಅವರು ಮಹಿಳಾ ಗ್ರ್ಯಾಂಡ್ಮಾಸ್ಟರ್ ಆಗಿದ್ದಾರೆ. ಹಂಗರಿಯ ಬುಡಾಪೆಸ್ಟ್ನಲ್ಲಿ ನಡೆದ ಫಸ್ಟ್ ಸ್ಯಾಟರ್ಡೆ ಟೂರ್ನಿಯಲ್ಲಿ ಅವರು ಪಟ್ಟ ಅಲಂಕರಿಸಿದರು.

‘ನಾನು ಎರಡನೇ ಅಂತರರಾಷ್ಟ್ರೀಯ ಮಾಸ್ಟರ್ (ಐಎಮ್) ನಾರ್ಮ್ ಮತ್ತು ಮಹಿಳಾ ಗ್ರ್ಯಾಂಡ್ಮಾಸ್ಟರ್ (ಡಬ್ಲ್ಯುಜಿಎಂ) ಕೊನೆಯ ನಾರ್ಮ್ ಪೂರ್ಣಗೊಳಿಸಿದ್ದೇನೆ. ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಟೂರ್ನಿಗಳನ್ನು ಆಡುವ ವಿಶ್ವಾಸವಿದೆ‘ ಎಂದು 15 ವರ್ಷದ ದಿವ್ಯಾ ಟ್ವೀಟ್ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಾಸ್ಟರ್ ಆಗಲು ಅವರು ಇನ್ನೊಂದೇ ನಾರ್ಮ್ ಪೂರ್ಣಗೊಳಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.