ಬಾಝ್ಬಾಲ್ ಎಲ್ಲಿ? ಬೋರಿಂಗ್ ಟೆಸ್ಟ್; ಆಂಗ್ಲರನ್ನು ಕೆಣಕಿದ ಗಿಲ್, ಸಿರಾಜ್
England Bazball Test Cricket: ಕಳೆದ ಕೆಲವು ವರ್ಷಗಳಿಂದಲೂ 'ಬಾಝ್ಬಾಲ್' ಶೈಲಿಯ ಟೆಸ್ಟ್ ಕ್ರಿಕೆಟ್ ಆಡುವ ಮೂಲಕ ಹೆಚ್ಚು ಸದ್ದು ಮಾಡಿದ್ದ ಇಂಗ್ಲೆಂಡ್, ಭಾರತದ ವಿರುದ್ಧ ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಸಾಂಪ್ರದಾಯಿಕ ಆಟದ ಶೈಲಿಗೆ ಮರಳಿತ್ತು. Last Updated 11 ಜುಲೈ 2025, 4:37 IST