ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಪಿವಿ ವೈಬ್ಸ್‌

ADVERTISEMENT

ಪಿವಿ ವೈಬ್ಸ್‌ | ಖುಷಿಯಾಗಿ ಇರೋದು ಹೇಗೆ?: ಒಂದಷ್ಟು ಸಿಂಪಲ್‌ ಟೆಕ್ನಿಕ್‌

Positive Thinking: ನಿರೀಕ್ಷೆ ಕಡಿಮೆ ಮಾಡಿ, ಕೃತಜ್ಞತೆ ಹೆಚ್ಚಿಸಿಕೊಂಡು ಬದುಕನ್ನು ಸರಳವಾಗಿ ನೋಡುವುದರಿಂದ ಖಿನ್ನತೆ ದೂರವಾಗಿ ಸಂತೋಷ ಹೆಚ್ಚುತ್ತದೆ ಎಂಬ ಸರಳ ಜೀವನ ಪಾಠಗಳು ಇಲ್ಲಿವೆ.
Last Updated 12 ಫೆಬ್ರುವರಿ 2026, 23:30 IST
ಪಿವಿ ವೈಬ್ಸ್‌ | ಖುಷಿಯಾಗಿ ಇರೋದು ಹೇಗೆ?: ಒಂದಷ್ಟು ಸಿಂಪಲ್‌ ಟೆಕ್ನಿಕ್‌

ಪಿವಿ ವೈಬ್ಸ್‌ | ಎಲ್ಲ ತಪ್ಪುಗಳನ್ನೂ ನಾವೇ ಮಾಡಬೇಕಾದುದೇನೂ ಇಲ್ಲ

Self Improvement: ಜೀವನದಲ್ಲಿ ತಪ್ಪುಗಳಿಂದ ಪಾಠ ಕಲಿಯಬೇಕೆಂಬುದು ಸಾರ್ವತ್ರಿಕ ಸತ್ಯ. ಆದರೆ ಯಾರ ತಪ್ಪಿನಿಂದ ಎಂಬುದು ಪ್ರಶ್ನೆ. ಜಗತ್ತು ಹೇಗಿದೆ ಎಂದರೆ ಬಹಳಷ್ಟು ಸಂದರ್ಭಗಳಲ್ಲಿ ನಮ್ಮ ತಪ್ಪು ನಮಗೆ ತಪ್ಪು ಎಂದು ಅನ್ನಿಸುವುದೇ ಇಲ್ಲ. ಆದರೆ, ಬೇರೆಯವರ ತಪ್ಪನ್ನು ಗುರುತಿಸಬಲ್ಲೆವು.
Last Updated 12 ಫೆಬ್ರುವರಿ 2026, 1:10 IST
ಪಿವಿ ವೈಬ್ಸ್‌ | ಎಲ್ಲ ತಪ್ಪುಗಳನ್ನೂ ನಾವೇ ಮಾಡಬೇಕಾದುದೇನೂ ಇಲ್ಲ

ಓಶೋ ಹೇಳಿದ ಕಥೆಗಳು: ಹುಟ್ಟುಗುಣ ಸುಟ್ಟರೂ ಹೋಗದು

Osho Spiritual Stories: ಮುಲ್ಲಾ ನಸರುದ್ದೀನ್‌ನ ಮೇಲೆ ನ್ಯಾಯಾಲಯದಲ್ಲಿ ಒಂದು ದೂರು ದಾಖಲಾಯಿತು; ಆರೋಪದ ಬಗ್ಗೆ ವಿಚಾರಣೆಯೂ ಆರಂಭವಾಯಿತು. ಅವನು ಹಲವು ಮದುವೆಗಳನ್ನು ಮಾಡಿಕೊಂಡು, ಆ ಮೂಲಕ ಹಲವರು ಹೆಣ್ಣುಗಳಿಗೆ ವಂಚಿಸಿ ಅನ್ಯಾಯ ಮಾಡಿದ್ದಾನೆ ಎಂಬ ದೂರು.
Last Updated 11 ಫೆಬ್ರುವರಿ 2026, 11:49 IST
ಓಶೋ ಹೇಳಿದ ಕಥೆಗಳು: ಹುಟ್ಟುಗುಣ ಸುಟ್ಟರೂ ಹೋಗದು

ಪಿವಿ ವೈಬ್ಸ್: ನೀವು ಕಲ್ಲು ಮನಸಿನವರಾ? ಖಂಡಿತಾ ತೊಂದರೆ ಇಲ್ಲ, ಆದರೆ...

Inspiration Story: ಬಹಳಷ್ಟು ಬಾರಿ ಕೇಳಿರುತ್ತೇವೆ– ‘ಅಯ್ಯೋ ಅವನನ್ನು ಬದಲಿಸಲು ಸಾಧ್ಯವೇ ಇಲ್ಲ, ಎಷ್ಟೆಲ್ಲ ಪ್ರಯತ್ನ ಮಾಡಿ ಆಯಿತು, ಎಷ್ಟು ಹೇಳಿದರೂ ಬುದ್ಧಿ ಬರೊಲ್ಲ ಬಿಡು, ಕರಿ ನಾಯಿನ ಬಿಳಿ ನಾಯಿ ಮಾಡೋದೂ ಒಂದೇ, ಅವನನ್ನು ಬದಲಿಸೋದೂ ಒಂದೇ...’ ಹೀಗೆ ಕೆಲವೊಮ್ಮೆ ಕಾಳಜಿಯಿಂದ...
Last Updated 7 ಫೆಬ್ರುವರಿ 2026, 2:30 IST
ಪಿವಿ ವೈಬ್ಸ್: ನೀವು ಕಲ್ಲು ಮನಸಿನವರಾ? ಖಂಡಿತಾ ತೊಂದರೆ ಇಲ್ಲ, ಆದರೆ...

ಓಶೋ ಹೇಳಿದ ಕಥೆಗಳು: ಅಲ್ಲಿದೆ ಇಲ್ಲಿದೆ ಸರಿ! ನಿನ್ನ ತಲೆಯಲ್ಲೇನಿದೆ?

Spirituality: ಓಶೋ ಅವರು ಯೋಗಸೂತ್ರಗಳ ಬಗ್ಗೆ ಉಪನ್ಯಾಸವನ್ನು ನೀಡುತ್ತಿದ್ದರು. ಉಪನ್ಯಾಸ ಮುಗಿಯಿತು. ಅದನ್ನು ಕೇಳುತ್ತಿದ್ದವರಲ್ಲೊಬ್ಬ ಅವರಲ್ಲಿಗೆ ಬಂದ. ‘ನೀವು ಇಂದು ಹೇಳಿದ ವಿಷಯಗಳೆಲ್ಲವೂ ಪುಸ್ತಕದಲ್ಲಿದೆ’ ಎಂದು ಉದ್ಗರಿಸಿದ. ಇಂಥ ಮಾತನ್ನು ಕೇಳಿದರೆ ಸಿಟ್ಟು ಬಂದೇ ಬರುತ್ತದೆ.
Last Updated 5 ಫೆಬ್ರುವರಿ 2026, 12:21 IST
ಓಶೋ ಹೇಳಿದ ಕಥೆಗಳು: ಅಲ್ಲಿದೆ ಇಲ್ಲಿದೆ ಸರಿ! ನಿನ್ನ ತಲೆಯಲ್ಲೇನಿದೆ?

ಪಿವಿ ವೈಬ್ಸ್: ತಪ್ಪೇನಿಲ್ಲ, ಸ್ವಲ್ಪ ‘ರಾಜಿ’ ಮಾಡಿಕೊಂಡುಬಿಡಿ

Success Philosophy: ಯಶಸ್ಸಿಗೆ ಹಲವಾರು ಅರ್ಥಗಳಿವೆ. ಹಠ, ಸಿದ್ಧಾಂತ ಅಥವಾ ಇಗೊ ಬದಿಗೆ ಇಟ್ಟಾಗಲೇ ನೈಜ ಯಶಸ್ಸು ಸಾಧ್ಯ. ಪಿವಿ ವೈಬ್ಸ್ ಈ ಲೇಖನದಲ್ಲಿ ಬದಲಾಗುವ ಜಗತ್ತಿನಲ್ಲಿ ಹೊಂದಾಣಿಕೆಯಿಂದ ಮುಂದೆ ಸಾಗಬೇಕಾದ ಅಗತ್ಯವಿದೆ ಎಂದು ಹೇಳುತ್ತದೆ.
Last Updated 5 ಫೆಬ್ರುವರಿ 2026, 0:39 IST
ಪಿವಿ ವೈಬ್ಸ್: ತಪ್ಪೇನಿಲ್ಲ, ಸ್ವಲ್ಪ ‘ರಾಜಿ’ ಮಾಡಿಕೊಂಡುಬಿಡಿ

ಪಿವಿ ವೈಬ್ಸ್‌: ಇಲ್ಕೇಳಿ, ಯಶಸ್ಸಿಗೆ ಅದೊಂದೇ ದಾರಿ ಅಲ್ಲ!

Self Development: ಯಶಸ್ಸಿಗೆ ಶಾರ್ಟ್‌ಕಟ್‌ ಎಂಬುದು ಕೇವಲ ಮಿಥ್ಯೆ. ವ್ಯಕ್ತಿತ್ವ ವಿಕಾಸವು ಹೊರಗಿಂದ ಅಲ್ಲ, ನಮ್ಮ ಜೀವನಾನುಭವಗಳಿಂದಲೇ ಉದಯಿಸುತ್ತದೆ ಎಂಬುದನ್ನು ಈ ಲೇಖನ ಉಲ್ಲೇಖಿಸುತ್ತದೆ.
Last Updated 3 ಫೆಬ್ರುವರಿ 2026, 23:30 IST
ಪಿವಿ ವೈಬ್ಸ್‌: ಇಲ್ಕೇಳಿ, ಯಶಸ್ಸಿಗೆ ಅದೊಂದೇ ದಾರಿ ಅಲ್ಲ!
ADVERTISEMENT

ಪಿವಿ ವೈಬ್ಸ್: ಸ್ವಾಮಿ, ಈಗ ನಿಜವಾಗಿ ನೀವು ತಪ್ಪು ಮಾಡುತ್ತಿದ್ದೀರಿ!

Human Mistakes: ಹಾಗೆಂದು ಒಂದೇ ಬಾರಿಗೆ ನಿರ್ಧರಿಸಿಬಿಡಲಿಕ್ಕಾಗುವುದಿಲ್ಲ. ಅದು ಯಾವುದೇ ಘಟನೆಯಿರಬಹುದು, ಯಾವುದೇ ವ್ಯಕ್ತಿಯೂ ಇರಬಹುದು. ಸನ್ನಿವೇಶಕ್ಕೆ ತಕ್ಕಂತೆ ಅವರು ಒಮ್ಮೊಮ್ಮೆ ಹಾಗೆ ವರ್ತಿಸಿರಲೂಬಹುದು. ಕೆಲವೊಂದು ಅನಿವಾರ್ಯದಲ್ಲಿ ಅಂಥ ಘಟನೆಗಳು ನಡೆದಿರಬಹುದು.
Last Updated 2 ಫೆಬ್ರುವರಿ 2026, 2:30 IST
ಪಿವಿ ವೈಬ್ಸ್: ಸ್ವಾಮಿ, ಈಗ ನಿಜವಾಗಿ ನೀವು ತಪ್ಪು ಮಾಡುತ್ತಿದ್ದೀರಿ!

ಪಿವಿ ವೈಬ್ಸ್‌: ಮೂಗಿನ ಕೆಳಗೆ ಮೆತ್ತಿದ್ದನ್ನು ಒರೆಸಿಕೊಳ್ಳಿ!

Self Reflection: ಬದುಕೆಂಬುದು ಊಹಾತ್ಮಕವಲ್ಲ. ಅದು ವಸ್ತುಸ್ಥಿತಿಯ ಮೇಲೆ ನಿಂತದ್ದು. ಎಲ್ಲ ಸಂದರ್ಭದಲ್ಲೂ ಭ್ರಮೆಯಲ್ಲೇ ಹೊರಟುಬಿಟ್ಟರೆ ಯಶಸ್ಸು ಸಿಗಲು ಸಾಧ್ಯವೇ ಇಲ್ಲ. ಅದಕ್ಕೆ ಒಂದಷ್ಟು ತಾಳ್ಮೆ, ವಿವೇಚನೆ ಮತ್ತೊಂದಿಷ್ಟು ಖಚಿತತೆ ಬೇಕು.
Last Updated 31 ಜನವರಿ 2026, 2:30 IST
ಪಿವಿ ವೈಬ್ಸ್‌: ಮೂಗಿನ ಕೆಳಗೆ ಮೆತ್ತಿದ್ದನ್ನು ಒರೆಸಿಕೊಳ್ಳಿ!

ಪಿವಿ ವೈಬ್ಸ್: ಚಪ್ಪಲಿ ಎಷ್ಟು ದಿನ ತಲೆಯೊಳಗೆ ಉಳಿದೀತು?

Inspirational Story: ಸಾಮಾನ್ಯವಾಗಿ ಇದು ಎಲ್ಲರ ಅನುಭವಕ್ಕೂ ಬಂದಿರುತ್ತದೆ. ನಿಮಗೂ ಹೀಗಾಗಿರಬಹುದು, ಯೋಚಿಸಿ ನೋಡಿ.
Last Updated 29 ಜನವರಿ 2026, 2:30 IST
ಪಿವಿ ವೈಬ್ಸ್: ಚಪ್ಪಲಿ ಎಷ್ಟು ದಿನ ತಲೆಯೊಳಗೆ ಉಳಿದೀತು?
ADVERTISEMENT
ADVERTISEMENT
ADVERTISEMENT