ವ್ಯಾಟಿಕನ್ ಸಿಟಿ: ‘ಮೊಣಕಾಲು ನೋವಿನ ಕಾರಣದಿಂದ ಈ ಹಿಂದಿನಂತೆ ಓಡಾಡಲು ಸಾಧ್ಯವಾಗುತ್ತಿಲ್ಲ. ಒಂದು ವಾರದ ಕೆನಡಾ ಯಾತ್ರೆಯಲ್ಲಿ ನನ್ನ ಸಾಮರ್ಥ್ಯದ ಪರೀಕ್ಷೆ ನಡೆದಿದೆ. ಒಂದು ದಿನ ನಿವೃತ್ತಿ ಪಡೆಯಬೇಕಾಗುತ್ತದೆ ಎನ್ನುವುದನ್ನು ತೋರಿಸಿದೆ’ ಎಂದು ಪೋಪ್ ಫ್ರಾನ್ಸಿಸ್ ಶನಿವಾರ ತಿಳಿಸಿದ್ದಾರೆ.
‘ರಾಜೀನಾಮೆಯ ಯೋಚನೆ ಬಂದಿಲ್ಲ, ಆದರೆ ‘ಬಾಗಿಲು ತೆರೆದಿದೆ’ ಮತ್ತು ಹುದ್ದೆಯಿಂದ ಕೆಳಗಿಳಿಯುವುದರಲ್ಲಿ ಯಾವುದೇ ತಪ್ಪಿಲ್ಲ. ಇದು ವಿಲಕ್ಷಣವೂ ಅಲ್ಲ. ನೀವು ಪೋಪ್ ಅನ್ನು ಬದಲಾಯಿಸಬಹುದು’ ಎಂದು 85 ವರ್ಷದ ಪೋಪ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.