ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Pope Francis

ADVERTISEMENT

ಮುಂದಿನ ವಿಶ್ವ ಯುವ ದಿನ ದಕ್ಷಿಣ ಕೊರಿಯಾದಲ್ಲಿ: ‍ಪೋಪ್‌

ಲಿಸ್ಬನ್‌: ‘ಕ್ಯಾಥೊಲಿಕ್ಕರ ಅತಿ ದೊಡ್ಡ ಹಬ್ಬವಾದ ವಿಶ್ವ ಯುವ ದಿನವು 2027ರಲ್ಲಿ ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ನಡೆಯಲಿದೆ’ ಎಂದು ಪೋಪ್‌ ಫ್ರಾನ್ಸಿಸ್‌ ಅವರು ಭಾನುವಾರ ತಿಳಿಸಿದರು.‌
Last Updated 6 ಆಗಸ್ಟ್ 2023, 14:39 IST
ಮುಂದಿನ ವಿಶ್ವ ಯುವ ದಿನ ದಕ್ಷಿಣ ಕೊರಿಯಾದಲ್ಲಿ: ‍ಪೋಪ್‌

ರೋಮ್‌| ಪೋಪ್‌ ಫ್ರಾನ್ಸಿಸ್‌ ಚೇತರಿಕೆ: ಆಸ್ಪತ್ರೆಯಿಂದ ಬಿಡುಗಡೆ

ಪೋಪ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯ ಡಾ. ಸೆರಗಿಯೊ ಅಲ್ಫೈರಿ ಅವರು, ‘ಪೋಪ್‌ ಅವರ ಆರೋಗ್ಯ ಸುಧಾರಿಸಿದೆ. ಈಗ ಅವರ ಆರೋಗ್ಯ ಮೊದಲಿಗಿಂತಲೂ ಉತ್ತಮವಾಗಿದೆ’ ಎಂದು ಹೇಳಿದ್ದಾರೆ.
Last Updated 16 ಜೂನ್ 2023, 16:29 IST
ರೋಮ್‌| ಪೋಪ್‌ ಫ್ರಾನ್ಸಿಸ್‌ ಚೇತರಿಕೆ: ಆಸ್ಪತ್ರೆಯಿಂದ ಬಿಡುಗಡೆ

ಪೋಪ್‌ಗೆ ಮತ್ತೊಮ್ಮೆ ಶಸ್ತ್ರಚಿಕಿತ್ಸೆ

ಕ್ರೈಸ್ತ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರು ಬುಧವಾರ ಇಲ್ಲಿನ ಗೆಮೆಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕರುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಉದರ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
Last Updated 7 ಜೂನ್ 2023, 14:18 IST
ಪೋಪ್‌ಗೆ ಮತ್ತೊಮ್ಮೆ ಶಸ್ತ್ರಚಿಕಿತ್ಸೆ

ಪೋಪ್‌ ಫ್ರಾನ್ಸಿಸ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌: ವ್ಯಾಟಿಕನ್‌ಗೆ ಪ್ರಯಾಣ

ಉಸಿರಾಟದ ಸಮಸ್ಯೆಯಿಂದ (ಬ್ರಾಂಕೈಟಿಸ್‌) ಬಳಲುತ್ತಿದ್ದ ಪೋಪ್‌ ಫ್ರಾನ್ಸಿಸ್‌ ಅವರು ಚಿಕಿತ್ಸೆ ಪಡೆದು ಶನಿವಾರ ವ್ಯಾಟಿಕನ್‌ಗೆ ತೆರಳಿದರು.‌
Last Updated 1 ಏಪ್ರಿಲ್ 2023, 11:44 IST
ಪೋಪ್‌ ಫ್ರಾನ್ಸಿಸ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌: ವ್ಯಾಟಿಕನ್‌ಗೆ ಪ್ರಯಾಣ

ವಾಟಿಕನ್‌: ಪೋಪ್ ಫ್ರಾನ್ಸಿಸ್ ಆರೋಗ್ಯದಲ್ಲಿ ಚೇತರಿಕೆ

ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವಾಟಿಕನ್ ಮೂಲಗಳು ಗುರವಾರ ತಿಳಿಸಿವೆ. ಅವರು ಶ್ವಾಸಕೋಶದ ಸೋಂಕಿನ ಕಾರಣ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು.
Last Updated 30 ಮಾರ್ಚ್ 2023, 16:21 IST
ವಾಟಿಕನ್‌: ಪೋಪ್ ಫ್ರಾನ್ಸಿಸ್ ಆರೋಗ್ಯದಲ್ಲಿ ಚೇತರಿಕೆ

ವ್ಯಾಟಿಕನ್‌: ವಿಶ್ರಾಂತ ಪೋಪ್‌ 16ನೇ ಬೆನೆಡಿಕ್ಟ್‌ ಆರೋಗ್ಯ ಸ್ಥಿತಿ ಗಂಭೀರ

ವಿಶ್ರಾಂತ ಪೋಪ್‌ 16ನೇ ಎಮೆರೈಟ್ಸ್‌ ಬೆನೆಡಿಕ್ಟ್‌ (95) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ ಎಂದು ವಕ್ತಾರರು ಬುಧವಾರ ತಿಳಿಸಿದ್ದಾರೆ.
Last Updated 28 ಡಿಸೆಂಬರ್ 2022, 16:10 IST
ವ್ಯಾಟಿಕನ್‌: ವಿಶ್ರಾಂತ ಪೋಪ್‌ 16ನೇ ಬೆನೆಡಿಕ್ಟ್‌ ಆರೋಗ್ಯ ಸ್ಥಿತಿ ಗಂಭೀರ

ಮೋದಿ ಕ್ರಿಸ್‌ಮಸ್‌ ಸಂದೇಶ: ಸಮಾಜದಲ್ಲಿ ಸಾಮರಸ್ಯ, ಸಂತೋಷ ಹೆಚ್ಚಲಿ

ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಎಲ್ಲರಿಗೂ ಕ್ರಿಸ್‌ಮಸ್ ಶುಭಾಶಯ ಕೋರಿದ್ದಾರೆ.
Last Updated 25 ಡಿಸೆಂಬರ್ 2022, 2:58 IST
ಮೋದಿ ಕ್ರಿಸ್‌ಮಸ್‌ ಸಂದೇಶ: ಸಮಾಜದಲ್ಲಿ ಸಾಮರಸ್ಯ, ಸಂತೋಷ ಹೆಚ್ಚಲಿ
ADVERTISEMENT

ರಷ್ಯಾ–ಉಕ್ರೇನ್ ನಡುವಿನ ಶಾಂತಿಗಾಗಿ ಮೋದಿ, ಪೋಪ್ ಒಳಗೊಂಡ ಸಮಿತಿ ರಚಿಸಿ: ಮೆಕ್ಸಿಕೊ

ರಷ್ಯಾ ಮತ್ತು ಉಕ್ರೇನ್ ನಡುವೆ ಶಾಶ್ವತ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಮಧ್ಯಸ್ಥಿಕೆ ವಹಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್ ಮತ್ತು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಮೆಕ್ಸಿಕೊ ವಿಶ್ವಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಿದೆ.
Last Updated 23 ಸೆಪ್ಟೆಂಬರ್ 2022, 13:53 IST
ರಷ್ಯಾ–ಉಕ್ರೇನ್ ನಡುವಿನ ಶಾಂತಿಗಾಗಿ ಮೋದಿ, ಪೋಪ್ ಒಳಗೊಂಡ ಸಮಿತಿ ರಚಿಸಿ: ಮೆಕ್ಸಿಕೊ

ನಿವೃತ್ತಿ ಇಂಗಿತ ವ್ಯಕ್ತಪಡಿಸಿದ ಪೋಪ್‌ ಫ್ರಾನ್ಸಿಸ್

‘ರಾಜೀನಾಮೆಯ ಯೋಚನೆ ಬಂದಿಲ್ಲ, ಆದರೆ ‘ಬಾಗಿಲು ತೆರೆದಿದೆ’ ಮತ್ತು ಹುದ್ದೆಯಿಂದ ಕೆಳಗಿಳಿಯುವುದರಲ್ಲಿ ಯಾವುದೇ ತಪ್ಪಿಲ್ಲ. ಇದು ವಿಲಕ್ಷಣವೂ ಅಲ್ಲ. ನೀವು ಪೋಪ್‌ ಅನ್ನು ಬದಲಾಯಿಸಬಹುದು’ ಎಂದು 85 ವರ್ಷದ ಪೋಪ್‌ ಹೇಳಿದ್ದಾರೆ.
Last Updated 30 ಜುಲೈ 2022, 11:05 IST
ನಿವೃತ್ತಿ ಇಂಗಿತ ವ್ಯಕ್ತಪಡಿಸಿದ ಪೋಪ್‌ ಫ್ರಾನ್ಸಿಸ್

ಬಡವರ ಅಳಲು, ಅಗತ್ಯಗಳನ್ನು ನಿರ್ಲಕ್ಷಿಸಬೇಡಿ: ಶ್ರೀಲಂಕಾದ ನಾಯಕರಿಗೆ ಪೋಪ್ ಮನವಿ

ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಜಗತ್ತಿನಾದ್ಯಂತ ಸದ್ದು ಮಾಡುತ್ತಿವೆ.
Last Updated 10 ಜುಲೈ 2022, 12:24 IST
ಬಡವರ ಅಳಲು, ಅಗತ್ಯಗಳನ್ನು ನಿರ್ಲಕ್ಷಿಸಬೇಡಿ: ಶ್ರೀಲಂಕಾದ ನಾಯಕರಿಗೆ ಪೋಪ್ ಮನವಿ
ADVERTISEMENT
ADVERTISEMENT
ADVERTISEMENT