ರಥಸಪ್ತಮಿ: ತಿರುಪತಿಯಲ್ಲಿ ವಿಶೇಷ ದರ್ಶನ, ಈ ಎಲ್ಲಾ ಸೇವೆಗಳು ರದ್ದು
Tirupati Temple: ತಿರುಪತಿ ತಿರುಮಲದಲ್ಲಿ ಅದ್ಧೂರಿ ರಥ ಸಪ್ತಮಿ ಆಚರಣೆಗೆ ತಯಾರಿ ನಡೆದಿದೆ. ಈ ದಿನ ಲಕ್ಷಾಂತರ ಭಕ್ತರು ವೆಂಕಟೇಶ್ವರನ ದರ್ಶನಕ್ಕೆ ಆಗಮಿಸುವ ಕಾರಣ ಕೆಲವು ಸೇವೆ ಮತ್ತು ವಿಶೇಷ ದರ್ಶನಗಳನ್ನು ತಿರುಮಲ ತಿರುಪತಿ ದೇವಸ್ಥಾನಮ್ ರದ್ದುಗೊಳಿಸಿದೆ.Last Updated 24 ಜನವರಿ 2026, 5:23 IST