ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕಾಪಡೆಯ ಪಶ್ಚಿಮ ವಿಭಾಗಕ್ಕೆ ಆರ್‌. ಹರಿಕುಮಾರ್‌ ಮುಖ್ಯಸ್ಥ

Last Updated 28 ಫೆಬ್ರುವರಿ 2021, 13:59 IST
ಅಕ್ಷರ ಗಾತ್ರ

ಮುಂಬೈ: ವೈಸ್‌ ಆಡ್ಮಿರಲ್‌ ಆರ್‌. ಹರಿಕುಮಾರ್‌ ಅವರು ಭಾನುವಾರ ನೌಕಾಪಡೆಯ ಪಶ್ಚಿಮ ವಿಭಾಗದ ಫ್ಲ್ಯಾಗ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್‌ ಆಗಿ ನೇಮಕವಾಗಿದ್ದಾರೆ.

ವೈಸ್‌ ಅಡ್ಮಿರಲ್‌ ಅಜಿತ್‌ ಕುಮಾರ್‌ ಅವರು ಹರಿಕುಮಾರ್‌ ಅವರಿಗೆ ಅಧಿಕಾರ ಹಸ್ತಾಂತರಿಸಿದರು. 2019ರಿಂದ ಈ ಹುದ್ದೆಗೇರಿದ ಅಜಿತ್‌ ಕುಮಾರ್‌ 40 ವರ್ಷಗಳ ಸುದೀರ್ಘ ಸೇವೆ ಮುಗಿಸಿ ನಿವೃತ್ತರಾಗುತ್ತಿದ್ದಾರೆ ಎಂದು ನೌಕಾಪಡೆಯ ಪ್ರಕಟಣೆ ತಿಳಿಸಿದೆ.

ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯ ಹಳೆ ವಿದ್ಯಾರ್ಥಿಯಾಗಿರುವ ಆರ್‌. ಹರಿಕುಮಾರ್‌ ನೌಕಾಪಡೆಗೆ 1983ರ ಜನವರಿ 1ರಂದು ನಿಯೋಜನೆಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT