ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Indian Navy

ADVERTISEMENT

ಸಂಪಾದಕೀಯ | ನೌಕಾಪಡೆಯ ಮಾಜಿ ಅಧಿಕಾರಿಗಳ ಬಿಡುಗಡೆ: ರಾಜತಾಂತ್ರಿಕತೆಗೆ ಸಿಕ್ಕ ಜಯ

ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಭಾರತವು ಎಚ್ಚರ ವಹಿಸಬೇಕಾದ ಅಗತ್ಯ ಇದೆ
Last Updated 14 ಫೆಬ್ರುವರಿ 2024, 0:30 IST
ಸಂಪಾದಕೀಯ | ನೌಕಾಪಡೆಯ ಮಾಜಿ ಅಧಿಕಾರಿಗಳ ಬಿಡುಗಡೆ: ರಾಜತಾಂತ್ರಿಕತೆಗೆ ಸಿಕ್ಕ ಜಯ

INS Sandhayak: ಅತಿದೊಡ್ಡ ಸಮೀಕ್ಷಾ ನೌಕೆ 'ಐಎನ್‌ಎಸ್ ಸಂಧಾಯಕ್' ನಿಯೋಜನೆ

ಭಾರತೀಯ ನೌಕಾಪಡೆಯ ಬಲವನ್ನು ಹೆಚ್ಚಿಸಿರುವ ದೇಶದಲ್ಲಿ ನಿರ್ಮಾಣವಾದ ಅತಿದೊಡ್ಡ ಸಮೀಕ್ಷಾ ನೌಕೆ, 'ಐಎನ್‌ಎಸ್ ಸಂಧಾಯಕ್' ಅನ್ನು ಇಂದು ಕರ್ತವ್ಯಕ್ಕೆ ನಿಯೋಜಿಸಲಾಯಿತು.
Last Updated 3 ಫೆಬ್ರುವರಿ 2024, 6:29 IST
INS Sandhayak: ಅತಿದೊಡ್ಡ ಸಮೀಕ್ಷಾ ನೌಕೆ 'ಐಎನ್‌ಎಸ್ ಸಂಧಾಯಕ್' ನಿಯೋಜನೆ

ಕಡಲ್ಗಳ್ಳತನ: ಭಾರತೀಯ ನೌಕಾಪಡೆಯಿಂದ ಪಾಕ್‌ನ 19 ಸೇರಿ 36 ಸಿಬ್ಬಂದಿ ರಕ್ಷಣೆ

ಸೊಮಾಲಿಯಾದ ಪೂರ್ವ ಕರಾವಳಿಯಲ್ಲಿ ಕಡಲ್ಗಳ್ಳರು ಅಪಹರಿಸಿದ್ದ ಎರಡು ಮೀನುಗಾರಿಕಾ ಹಡಗಿನಲ್ಲಿದ್ದ ಒಟ್ಟು 36 ಮಂದಿಯನ್ನು ಭಾರತೀಯ ನೌಕಾಪಡೆ ರಕ್ಷಣೆ ಮಾಡಿದೆ.
Last Updated 30 ಜನವರಿ 2024, 5:38 IST
ಕಡಲ್ಗಳ್ಳತನ: ಭಾರತೀಯ ನೌಕಾಪಡೆಯಿಂದ ಪಾಕ್‌ನ 19 ಸೇರಿ 36 ಸಿಬ್ಬಂದಿ ರಕ್ಷಣೆ

ಕಡಲ್ಗಳ್ಳರ ಹಾವಳಿ ತಡೆಗೆ ನೌಕೆಗಳ ನಿಯೋಜನೆ: ಅಡ್ಮಿರಲ್‌ ಹರಿಕುಮಾರ್

ಕಡಲ್ಗಳ್ಳರ ಹಾವಳಿಗೆ ಕಡಿವಾಣ ಹಾಕಲು ಭಾರತೀಯ ನೌಕಾ ಪಡೆಯು ನೌಕೆಗಳನ್ನು ನಿಯೋಜಿಸಲಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಹರಿಕುಮಾರ್ ಬುಧವಾರ ಹೇಳಿದ್ದಾರೆ‌.
Last Updated 10 ಜನವರಿ 2024, 14:17 IST
ಕಡಲ್ಗಳ್ಳರ ಹಾವಳಿ ತಡೆಗೆ ನೌಕೆಗಳ ನಿಯೋಜನೆ: ಅಡ್ಮಿರಲ್‌ ಹರಿಕುಮಾರ್

ನೌಕಾದಳದ ರೋಚಕ ಕಾರ್ಯಾಚರಣೆ: ಸೊಮಾಲಿಯಾ ಬಳಿ ಅಪಹರಿಸಲಾಗಿದ್ದ ಭಾರತೀಯರ ರಕ್ಷಣೆ

ಈ ಕುರಿತು ಇಂಡಿಯನ್ ನೇವಿ X ನಲ್ಲಿ ಮಾಹಿತಿ ಹಂಚಿಕೊಂಡಿದೆ
Last Updated 5 ಜನವರಿ 2024, 16:05 IST
ನೌಕಾದಳದ ರೋಚಕ ಕಾರ್ಯಾಚರಣೆ: ಸೊಮಾಲಿಯಾ ಬಳಿ ಅಪಹರಿಸಲಾಗಿದ್ದ ಭಾರತೀಯರ ರಕ್ಷಣೆ

ಸೊಮಾಲಿಯಾದ ಕರಾವಳಿ ಬಳಿ 15 ಮಂದಿ ಭಾರತೀಯರಿದ್ದ ಹಡಗು ಅಪಹರಣ

ಸೊಮಾಲಿಯಾ ಕರಾವಳಿಯ ಬಳಿ 15 ಮಂದಿ ಭಾರತೀಯ ಸಿಬ್ಬಂದಿ ಇದ್ದ ಹಡಗನ್ನು ಅಪಹರಿಸಲಾಗಿದೆ ಎಂದು ವರದಿಯಾಗಿದೆ.
Last Updated 5 ಜನವರಿ 2024, 7:36 IST
ಸೊಮಾಲಿಯಾದ ಕರಾವಳಿ ಬಳಿ 15 ಮಂದಿ ಭಾರತೀಯರಿದ್ದ ಹಡಗು ಅಪಹರಣ

ಅತ್ಯಾಧುನಿಕ ಯುದ್ಧ ನೌಕೆ ಐಎನ್‌ಎಸ್‌ ಇಂಫಾಲ್‌ ನಿಯೋಜನೆ

ನೌಕಾಪಡೆಯ ಬಲ ಮತ್ತಷ್ಟು ಹೆಚ್ಚಿಸಿದ ಅತ್ಯಾಧುನಿಕ ಯುದ್ಧ ನೌಕೆ
Last Updated 26 ಡಿಸೆಂಬರ್ 2023, 15:20 IST
ಅತ್ಯಾಧುನಿಕ ಯುದ್ಧ ನೌಕೆ ಐಎನ್‌ಎಸ್‌ ಇಂಫಾಲ್‌ ನಿಯೋಜನೆ
ADVERTISEMENT

ವ್ಯಾಪಾರಿ ಹಡಗುಗಳ ಮೇಲಿನ ದಾಳಿಕೋರರನ್ನು ಪತ್ತೆ ಮಾಡುತ್ತೇವೆ: ರಾಜನಾಥ ಸಿಂಗ್

ವ್ಯಾಪಾರಿ ಹಡಗುಗಳ ಮೇಲೆ ದಾಳಿ ನಡೆಸಿದವರನ್ನು ಸಮುದ್ರದ ಆಳದಿಂದಲೇ ಬೇಟೆಯಾಡುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
Last Updated 26 ಡಿಸೆಂಬರ್ 2023, 14:03 IST
ವ್ಯಾಪಾರಿ ಹಡಗುಗಳ ಮೇಲಿನ ದಾಳಿಕೋರರನ್ನು ಪತ್ತೆ ಮಾಡುತ್ತೇವೆ: ರಾಜನಾಥ ಸಿಂಗ್

ಗೋವಾ: ನೌಕಾಪಡೆ ಯುದ್ಧ ವಿಮಾನದ ಟೈರ್‌ ಸ್ಫೋಟ; ಕೆಲ ಕಾಲ ರನ್‌ವೇ ಸ್ಥಗಿತ

ಗೋವಾದ ದಾಬೋಲಿಮ್‌ ವಿಮಾನ ನಿಲ್ದಾಣದ ಟ್ಯಾಕ್ಸಿವೇಯಲ್ಲಿ ಮಂಗಳವಾರ ಮಧ್ಯಾಹ್ನ ಭಾರತೀಯ ನೌಕಾಪಡೆಯ ಯುದ್ಧ ವಿಮಾನದ ದೈನಂದಿನ ಪರೀಕ್ಷೆ ನಡೆಸುವ ಮುನ್ನವೇ ಅದರ ಟೈರ್ ಸ್ಫೋಟಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2023, 11:27 IST
ಗೋವಾ: ನೌಕಾಪಡೆ ಯುದ್ಧ ವಿಮಾನದ ಟೈರ್‌ ಸ್ಫೋಟ; ಕೆಲ ಕಾಲ ರನ್‌ವೇ ಸ್ಥಗಿತ

ಕಾರವಾರ: ಎರಡೇ ದಿನದಲ್ಲಿ ಮೂರು ಸಾವಿರ ಜನರಿಂದ ಯುದ್ಧನೌಕೆ ವೀಕ್ಷಣೆ

ಸರಣಿ ರಜೆ ಹಿನ್ನೆಲೆ: ಕಾರವಾರಕ್ಕೆ ಲಗ್ಗೆ ಇಟ್ಟ ಪ್ರವಾಸಿಗರು
Last Updated 25 ಡಿಸೆಂಬರ್ 2023, 14:33 IST
ಕಾರವಾರ: ಎರಡೇ ದಿನದಲ್ಲಿ ಮೂರು ಸಾವಿರ ಜನರಿಂದ ಯುದ್ಧನೌಕೆ ವೀಕ್ಷಣೆ
ADVERTISEMENT
ADVERTISEMENT
ADVERTISEMENT