ರಾಫೆಲ್‌ ಲಾಟರಿಯಲ್ಲಿ ₹19.45 ಕೋಟಿ ಗೆದ್ದ ಭಾರತೀಯ

7

ರಾಫೆಲ್‌ ಲಾಟರಿಯಲ್ಲಿ ₹19.45 ಕೋಟಿ ಗೆದ್ದ ಭಾರತೀಯ

Published:
Updated:

ದುಬೈ: ಭಾರತೀಯರಾದ ಪ್ರಕಾಶ್‌ ಪಾಂಡರಾಥಿಲ್‌ ಬಿಗ್‌ ಟಿಕೆಟ್‌ ರಾಫೆಲ್‌ ಲಾಟರಿಯಲ್ಲಿ ₹19.45 ಕೋಟಿ ಗೆದ್ದುಕೊಂಡಿದ್ದಾರೆ. 

ಆನ್‌ಲೈನ್‌ನಲ್ಲಿ ಇವರು ಟಿಕೆಟ್‌ ಖರೀದಿಸಿದ್ದರು. 

ಭಾರತೀಯರಾದ ಶರತ್‌ ಪುರುಷೋತ್ತಮನ್‌ ಅವರು ಜನವರಿಯಲ್ಲಿ  ₹29.18 ಕೋಟಿ ಗೆದಿದ್ದರು. ಇದು ಈವರೆಗೆ ಗೆದ್ದಿರುವ ಅತಿ ದೊಡ್ಡ ಮೊತ್ತವಾಗಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !